Sunday, August 14, 2022

Latest Posts

ಪ್ಲೇ ಸ್ಟೋರ್ ನಿಯಮ ಉಲ್ಲಂಘನೆ: ಸ್ವಿಗ್ಗಿ, ಜೊಮ್ಯಾಟೊಗೆ ನೊಟೀಸ್ ನೀಡಿದ ಗೂಗಲ್

ನವದೆಹಲಿ: ಪ್ಲೇ ಸ್ಟೋರ್ ನಿಯಮ ಉಲ್ಲಂಘನೆ ಮಾಡಿದೆ ಎಂದು ಸ್ವಿಗ್ಗಿ ಹಾಗೂ ಜೊಮ್ಯಾಟೊಗೆ ಗೂಗಲ್ ನೊಟೀಸ್ ನೀಡಿದೆ.
ಪ್ಲೇಸ್ಟೋರ್‌ನ ಮಾರ್ಗಸೂಚಿಗಳನ್ನು ಸ್ವಿಗ್ಗಿ ಹಾಗೂ ಜೊಮ್ಯಾಟೊ ಉಲ್ಲಂಘಿಸಿದೆ ಎಂದು ಗೂಗಲ್ ಆರೋಪಿಸಿದೆ.
ಇತ್ತೀಚೆಗಷ್ಟೇ ಪ್ಲೇಸ್ಟೋರ್ ನಿಯಮ ಉಲ್ಲಂಘಿಸಿದಕ್ಕಾಗಿ ಕೆಲ ಸಮಯ ಪೇಟಿಎಂನ್ನು ಪ್ಲೇ ಸ್ಟೋರ್‌ನಿಂದ ತೆಗೆಯಲಾಗಿತ್ತು. ಈ ಬಗ್ಗೆ ಜೊಮ್ಯಾಟೊ ಕಂಪನಿ ಮಾತನಾಡಿ, ನಮಗೆ ನೋಟೀಸ್ ಬಂದಿದೆ. ಆದರೆ ಇದೆಷ್ಟು ಸರಿ? ನಮ್ಮಂಥ ಕಂಪನಿಗಳು ಈಗಷ್ಟೇ ಜನರನ್ನು ತಲುಪುತ್ತಿದ್ದೀವಿ ಎಂದಿದ್ದಾರೆ ಎನ್ನಲಾಗಿದೆ.
ಜೊಮ್ಯಾಟೊ ಪ್ರೀಮಿಯರ್ ಲೀಗ್ ಬದಲಿಗೆ ಬೇರೆ ಕಾರ್ಯಕ್ರಮ ಮಾಡಬಹುದು ಎನ್ನಲಾಗಿದೆ.
ಐಪಿಎಲ್ ಆರಂಭವಾದಾಗಿನಿಂದ ಎಲ್ಲ ಕಂಪನಿ ಹಾಗೂ ಆಪ್‌ಗಳು ಹಣ ಮಾಡುವ ಮಾರ್ಗ ಹುಡುಕುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss