ಫೀಫಾ ವಿಶ್ವಕಪ್ ಗೆ ಭಾರತದ ಆತಿಥ್ಯ

0
166

ಹೊಸದಿಲ್ಲಿ: ಭಾರತದಲ್ಲಿ ಮುಂದೂಡಿರುವ ಪಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ ಈಗ ಮುಂದಿನ ವರ್ಷ ಫಿ.17ರಿಂದ ಮಾ.7ರವರೆಗೆ ನಡೆಯಲಿದೆ. ಕೊರೋನಾ ಸೋಂಕಿನಿಂದ ಉದ್ಭವಿಸಿದ ಪರಿಸ್ಥಿತಿ ಅಧ್ಯಯನ ಮಾಡಿದ ನಂತರ ವಿಶ್ವ ಫುಟ್ಬಾಲ್ ಫೆಡರೇಷನ್ ಪ್ರಕಟಿಸಿದೆ.

ಈ ಮೊದಲು ನಿಗದಿಯಾಗಿದ್ದ ಕಾರ್ಯಕ್ರಮದ ಪ್ರಕಾರ ಟೂರ್ನಿ ಪ್ರಸ್ತುತ ವರ್ಷದ ನವಂಬರ್ 2ರಿಂದ ನವಂಬರ್ 21ರವರೆಗೆ ನಡೆಯಬೇಕಿತ್ತು.

LEAVE A REPLY

Please enter your comment!
Please enter your name here