Wednesday, August 17, 2022

Latest Posts

ಬಳಸಿದ ಪಿಪಿಇಗಳನ್ನೇ ಬಳಸುತ್ತಿರುವ ಪಾಕ್!

ಇಸ್ಲಮಾಬಾದ್: ಕೊರೋನಾ ತಡೆಗಟ್ಟುವಲ್ಲಿ ವಿಫಲವಾಗುತ್ತಿರುವ ಪಾಕಿಸ್ಥಾನದ ಕಳಪೆ ಆರೋಗ್ಯ ಭದ್ರತಾ ಅವ್ಯವಸ್ಥೆ ಬಯಲಾಗಿದ್ದು, ಈಗಾಗಲೇ ಬಳಸಿರುವ ಪಿಪಿಇ ಕಿಟ್ ಗಳು ಹಾಗೂ ಮಾಸ್ಕ್ ಗಳನ್ನು ಕೊರೋನಾ ವಿರುದ್ಧ ಹೋರಾಡುತ್ತಿರುವ ಪಾಕ್ ಆಕ್ರಮಿದ ಕಾಶ್ಮೀರದ ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಸಂಬಂಧಿಸಿದಂತೆ ಪಿಒಕೆ ಮುಜಾಫರಾಬಾದ್ ನ ಶೇಖ್ ಖಲೀಫಾ ಬಿನ್ ಜೈದ್ ಕಂಬೈನ್ಡ್ ಮಿಲಿಟರಿ ಆಸ್ಪತ್ರೆ ತನ್ನ ವೈಯಕ್ತಿಕ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಪಿಒಕೆಯ ಎಲ್ಲಾ ಆಸ್ಪತ್ರೆಗಳಿಗೂ ರಾವಲ್ಟಿಂಡಿ ಮಿಲಿಟರಿ ಆಸ್ಪತ್ರೆಯಿಂದ 4 ಲಕ್ಷ ಪಿಪಿಇ ಕಿಟ್ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!