ಬಳ್ಳಾರಿ: ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ದಿಡೀರ್ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ಸೈದುಲ್ಲಾ ಅದಾವತ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ನೆರೆಯ ಆಂದ್ರಪ್ರದೇಶದ ಮಿರ್ಯಾಲಗೂಢದ ಕೊದ್ರುಪಾಲ್ ಮೂಲದವರು. ಕಳೆದ 2016 ರ ಯೂಪಿಎಸ್ಸಿ ಯಲ್ಲಿ 785ನೇ ರಾಂಕ್ ಪಡೆದಿದ್ದರು.