Monday, August 15, 2022

Latest Posts

ಬಳ್ಳಾರಿ ಜಿ.ಪಂ.ಸಿಇಒ ಕೆ.ನಿತೀಶ್ ವರ್ಗಾವಣೆ, ಅವರ ಸ್ಥಳಕ್ಕೆ ಕೆ.ಆರ್.ನಂದಿನಿ‌ ನೇಮಕ

ಬಳ್ಳಾರಿ: ಜಿ.ಪಂ.ಸಿಇಒ ಕೆ.ನಿತೀಶ್ ಅವರು ವರ್ಗಾವಣೆ ಯಾಗಿದ್ದು, ಅವರ ಸ್ಥಳಕ್ಕೆ ಸರ್ಕಾರ 2017ರ ಬ್ಯಾಚ್ ನ ಐಎಎಸ್ ಅಧಿಕಾರಿ ‌ಕೆ.ಆರ್.ನಂದಿನಿ ಅವರನ್ನು ನೇಮಕ ಮಾಡಿದೆ. ಗಣಿನಾಡು ಬಳ್ಳಾರಿ ಜಿಲ್ಲಾ ಪಂಚಾಯಿತಿಗೆ ಪೂರ್ಣಾವಧಿಗೆ ಮೊದಲ ಮಹಿಳಾ ಸಿಇಒ ಅಧಿಕಾರಿಯಾಗಿ‌‌ ನೇಮಕಗೊಂಡಿರುವುದು‌ ವಿಶೇಷ. ತಿಪಟೂರು ಉಪವಿಭಾಗ ಅಧಿಕಾರಿಯಾಗಿದ್ದ ಇವರು ಮೊದಲ‌ ಬಾರಿಗೆ ಜಿ.ಪಂ.ಸಿಇಒ‌ ಆಗಿ ನೇಮಕಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss