Wednesday, June 29, 2022

Latest Posts

ಬಳ್ಳಾರಿ| 13 ಜನ ವೈದ್ಯರು, 7ಜನ ಆರೋಗ್ಯ ಸಹಾಯಕರು ಕೋವಿಡ್ ನಿಂದ ಮುಕ್ತ

ಬಳ್ಳಾರಿ:ವಿಮ್ಸ್ ನ ವೈದ್ಯರು ಕೊರೊನಾ ಸೊಂಕಿತರಿಗೆ ಚಿಕಿತ್ಸೆ ಕೊಡುತ್ತ ತಮ್ಮೊಳಗೂ ಅದನ್ನು ಸೇರಿಸಿಕೊಂಡು ಹೋರಾಡಿ ಗೆದ್ದು ಬಂದಿದ್ದಾರೆ.
ಸೋಮವಾರ ಸುಮಾರು 13 ಜನ ವೈದ್ಯರು ಮತ್ತು ಇತರ 7 ಜನ ಅರೋಗ್ಯ ಸಹಾಯಕರು ಕೊರೊನಾ ಸೊಂಕಿನಿಂದ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ವಿಮ್ಸ್ ಟೀಚರ್ಸ್ ಅಸೋಸಿಯೇಷನ್ ನಿಂದ ಇವರೆಲ್ಲರಿಗೂ ಹೂವು ಹಣ್ಣು ಕೊಟ್ಟು ಬೀಳ್ಕೊಡುಗೆ ಮಾಡಲಾಯಿತು.
ಅಸೋಸಿಯೇಷನ್ ಪ್ರೆಸಿಡೆಂಟ್ ಡಾ ಶ್ಯಾಮಲಾ, ಸೆಕ್ರೆಟರಿ ಡಾ.ರಾಜಶೇಖರ್ ಗೌಡ ಮತ್ತು ಡಾ ರಾಮರಾಜು, ಜೂನಿಯರ್ ಡಾ.ಅಸೋಸಿಯೇಷನ್ ನ ಡಾ. ನಿವೇದಿತಾ, ಕೋವಿಡ್ ನೋಡಲ್ ಅಧಿಕಾರಿ ಡಾ.ರಾಘವೇಂದ್ರ, ವೈದ್ಯರಾದ ಡಾ.ಪ್ರಶಾಂತ್, ಡಾ.ನಾರಾಯಣ ಶ್ರೀಹರಿ ಮತ್ತಿತರರು ಇದ್ದರು.
ಡಾ.ಅಶ್ವಿನಿ ಕುಮಾರ್ ಸಿಂಗ್ ಒಬ್ಬ ಎಲುಬು ಮತ್ತು ಕೀಲು ವಿಭಾಗದ ಪ್ರಾಧ್ಯಾಪಕರಾಗಿ ಅಲ್ಲದೆ ಒಬ್ಬ ಕೋವಿಡ್ ಸೋಂಕಿತ ವ್ಯಕ್ತಿಯಾಗಿ ಅದರಿಂದ ಮುಕ್ತಿ ಹೊಂದಿ ತಮ್ಮ ಅನುಭವವನ್ನು ಹಂಚಿಕೊಂಡರು.
ಕೋವಿಡ್ ‌ನೋಡಲ್ ಅಧಿಕಾರಿ ಡಾ.ರಾಘವೇಂದ್ರ ಅವರು‌ ಮಾತನಾಡಿ,ಆರೋಗ್ಯ ಕಾಪಾಡುವುದು ಮತ್ತು ಕೋವಿಡ್ ನಿಯಂತ್ರಣ ಎರಡು ಜನರ ಕೈಯಲ್ಲಿದೆ. ಜನರು ಸಾಮಾಜಿಕ ಜವಾಬ್ದಾರಿ, ಅಂತರ, ಮಾಸ್ಕ್ ಧರಿಸಿ ಇದನ್ನು ತಡೆಗಟ್ಟಲು ಮುಂದಾಗಬೇಕು ಎಂದರು.
ಎಸ್ಎಂಎಸ್ ಗೆ ಸಹಕರಿಸದಿದ್ದರೆ ತುಂಬಾ ಜನ ವೈದ್ಯರು ಹೀಗೆ ಸೋಂಕಿಗೆ ಈಡಾದರೆ ಜನರಿಗೆ ಚಿಕಿತ್ಸೆ ಕೊಡಲು ಯಾರು ಇರುತ್ತಾರೆ ಎಂದು ಅವರು ಪ್ರಶ್ನಿಸಿದರು.
ಬಳ್ಳಾರಿ ವಿಮ್ಸ್ ನ ವೈದ್ಯರು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಕೊಡುತ್ತ ತಮ್ಮೊಳಗೂ ಅದನ್ನು ಸೇರಿಸಿಕೊಂಡು ಹೋರಾಡಿ ಗೆದ್ದು ಬಂದಿದ್ದಾರೆ ಅವರಿಗೆ ಶುಭವಾಗಲಿ ಎಂದರು.
ಇಂದು ಸುಮಾರು 13 ಜನ ವೈದ್ಯರು ಮತ್ತು ಇತರ 7 ಜನ ಅರೋಗ್ಯ ಸಹಾಯಕರು ಕೊರೊನ ದಿಂದ ಗೆದ್ದು ಆಸ್ಪತ್ರೆ ಯಿಂದ ಬಿಡುಗಡೆ ಆಗಿದ್ದಾರೆ.
ವಿಮ್ಸ್ ಟೀಚರ್ಸ್ ಅಸೋಸಿಯೇಷನ್ ನಿಂದ ಇವರೆಲ್ಲರಿಗೂ ಹೂವು ಹಣ್ಣು ಕೊಟ್ಟು ಬೀಳ್ಕೊಡುಗೆ ಮಾಡಲಾಯಿತು.
ಅಸೋಸಿಯೇಷನ್ ಪ್ರೆಸಿಡೆಂಟ್ ಡಾ ಶ್ಯಾಮಲಾ, ಸೆಕ್ರೆಟರಿ ಡಾ ರಾಜಶೇಖರ್ ಗೌಡ ಮತ್ತು ಡಾ ರಾಮರಾಜು ಉಪಸ್ಥಿತರಿದ್ದರು. ಜೂನಿಯರ್ ಡಾ ಅಸೋಸಿಯೇಷನ್ ನಿಂದ ಡಾ ನಿವೇದಿತಾ ಇದ್ದರು.
ಡಾ ರಾಘವೇಂದ್ರ ಕೋವಿಡ್  ನೋಡಲ್ ಆಫೀಸರ್, ಡಾ ಪ್ರಶಾಂತ್ ಮತ್ತು ಡಾ ನಾರಾಯಣ ಶ್ರೀಹರಿ ಕೂಡ ಇದ್ದರು.
ಡಾ ಅಶ್ವಿನಿ ಕುಮಾರ್ ಸಿಂಗ್ ಒಬ್ಬ ಎಲುಬು ಮತ್ತು ಕೀಲು ವಿಭಾಗದ ಪ್ರಾಧ್ಯಾಪಕರಾಗಿ ಅಲ್ಲದೆ ಒಬ್ಬ  ಕೋವಿಡ್ ಸೋಂಕಿತ ವ್ಯಕ್ತಿಯಾಗಿ ಅದರಿಂದ ಮುಕ್ತಿ ಹೊಂದಿ ತಮ್ಮ ಅನುಭವ ಹಂಚಿಕೊಂಡರು.
ಕೋವಿಡ್ ನೋಡಲ್ ಅಧಿಕಾರಿ ಡಾ.ರಾಘವೇಂದ್ರ ಅವರು ಮಾತನಾಡಿ, ವೈದ್ಯರ ಅರೋಗ್ಯ ಕಾಪಾಡುವುದು ಮತ್ತು ಕೋವಿಡ್ ನಿಯಂತ್ರಣ ಎರಡು ಜನರ ಕೈಯಲ್ಲಿದೆ. ಜನರು ಸಾಮಾಜಿಕ ಜವಾಬ್ದಾರಿ, ಅಂತರ, ಮಾಸ್ಕ್ ಧರಿಸಿ ಇದನ್ನು ತಡೆಗಟ್ಟಲು ಸಹಕರಿಸಬೇಕು ಎಂದರು.
ಎಸ್ಎಂಎಸ್ ನಿಯಮ‌ ಪಾಲಿಸದಿದ್ದರೆ ತುಂಬಾ ಜನ ವೈದ್ಯರು ಹೀಗೆ ಸೋಂಕಿಗಿಡಾದರೆ ಜನರಿಗೆ ಚಿಕಿತ್ಸೆ ಕೊಡಲು ಯಾರು ಇರುತ್ತಾರೆ ಎಂದು ಪ್ರಶ್ನಿಸಿದರು.
ವಿಮ್ಸ್ ನ ಸಿಬ್ಬಂದಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss