Wednesday, August 10, 2022

Latest Posts

ಬಾಗಲಕೋಟೆಯಲ್ಲಿ ಮಳೆಗೆ ಕುಸಿದ ಮಣ್ಣಿನ ಮನೆಗಳು

ಬಾಗಲಕೋಟೆ: ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಅಲಲ್ಲಿ ಮಣ್ಣಿನ ಮನೆಗಳು ಕುಸಿದ ಘಟನೆ ನಡೆದಿದೆ.
ಬಾಗಲಕೋಟೆ ನಗರದಲ್ಲಿ ಬೆಳಗ್ಗೆ ಎರಡು ಮನೆ ಹಾಗೂ ಮನೆಯೊಂದರ‌ ಕಂಪೌಂಡ ಕುಸಿದಿದೆ. ಇದಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಸಹ ಮನೆ ಕುಸಿದಿದ್ದು ಎಲ್ಲಿಯೂ ಪ್ರಾಣ ಹಾನಿ ಸಂಭವಿಸಿಲ್ಲ.
ಇನ್ನೂ ಈರುಳ್ಳಿ ಕಿತ್ತು ಒಣಗಲು ಹಾಕಿದ್ದು ಸಹ ನೀರುಪಾಲಾಗಿದ್ದರಿಂದ ಈರುಳ್ಳಿ ಬೆಳೆದ ರೈತರಲ್ಲಿ ಮಳೆರಾಯ ಕಣ್ಣೀರು ತರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss