Sunday, April 11, 2021

Latest Posts

ಬಾಗಲಕೋಟೆ: ಅಂತರ ಕಾಯ್ದುಕೊಂಡು ನಾಗರ ಪಂಚಮಿ ಆಚರಣೆ

ಬಾಗಲಕೋಟೆ: ಕೊರೋನಾ ಹಿನ್ನಲೆಯಲ್ಲಿ ನಾಗರ ಪಂಚಮಿ‌ ಹಬ್ಬವನ್ನು ಜಿಲ್ಲೆಯಲ್ಲಿ ಸರಳ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ.
ಪ್ರತಿ ಪಂಚಮಿ ಹಬ್ಬದಂದು ಎಲ್ಲರೂ ಹೊರಗಡೆ ಬಂದು ನಾಗರ ಪಂಚಮಿ‌ ಹಬ್ಬವನ್ನು ಆಚರಿಸುತ್ತಿದ್ದರು ಆದರೆ ಕೊರೋನಾ ಮನೆಯಲ್ಲಿ‌ಹಬ್ಬ ಆಚರಿಸುವಂತೆ ಮಾಡಿದೆ.

ನಾಗರ ಪಂಚಮಿ ಹಬ್ಬದಂದು ಮನೆಯಲ್ಲಿ‌ಹಾಗೂ ಹೊರಗಡೆ ಎರಡು ದಿನ ನಾಗಪ್ಪನ ಕಟ್ಟೆಗೆ ಹಾಲು ಎರೆದು ಮಹಿಳೆಯರು ಹಬ್ಬ ಆಚರಿಸುತ್ತಿದ್ದರು ಆದರೆ‌ ಈಗ ಹೊರಗಡೆ ಹಾಲು ಎರೆಯುವ ಕಾರ್ಯಕ್ರಮ ಇಂದು ನಡೆದರೂ ಕೊರೋನಾಗೆ ಹೆದರಿ ಮಹಿಳೆಯರು ಅಷ್ಟೊಂದು ಸಂಖ್ಯೆಯಲ್ಲಿ ಬರದಿರುವುದು ಕಂಡು ಬಂದಿತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss