Sunday, June 26, 2022

Latest Posts

ಬಾಗಲಕೋಟೆ| ಜಿಲ್ಲೆಯಲ್ಲಿ ಮತ್ತೊಬ್ಬನಿಗೆ ಕೊರೋನಾ

ಬಾಗಲಕೋಟೆ:ಬೀಳಗಿಯ 25 ವರ್ಷದ ಸಂಶಯಾಸ್ಪದ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ಇಲ್ಲ ಸ್ಯಾಂಪಲ್ ವರದಿಯಲ್ಲಿ ನೆಗಟಿವ್ ಬಂದಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲೆಯ ಮುಧೋಳದಲ್ಲಿ ಮತ್ತೆ ಓರ್ವ ವ್ಯಕ್ತಿಗೆ ಕೋವಿಡ್ ದೃಢವಾಗಿದೆ.ಪಿ.977, 23 ವರ್ಷದ ಯುವಕನಿಗೆ ದೇಶಿಯ ಪ್ರಯಾಣದ ಹಿನ್ನಲೆ ಸೋಂಕು ದೃಢವಾಗಿದೆ.

ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 164 ಸ್ಯಾಂಪಲ್ ಗಳ ಪೈಕಿ 163 ವೆಗಟಿವ್, ಒಂದು ಪಾಜಿಟಿವ್ ವರದಿಯಾಗಿದೆ.

ಹೊಸದಾಗಿ ಮತ್ತೆ 71 ಸ್ಯಾಂಪಲ್ ಗಳು ಪರೀಕ್ಷೆಗೆ ರವಾನೆ ಮಾಡಲಾಗಿದೆ.ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದವರು 876 ಜನ ಇನ್ಸ್ಟಿಟ್ಯೂಟ್ ಕ್ವಾರಂಟೈನ್ ನಲ್ಲಿ ನಿಗಾದಲ್ಲಿ ಇದ್ದವರು 702ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 4565 ಜನರುಒಟ್ಟು ನೆಗಟಿವ್ ಪ್ರಕರಣ 4410, ಪಾಜಿಟಿವ್ ಪ್ರಕರಣ 69, ಮೃತ ಪ್ರಕರಣ 1.

ಕೋವಿಡ್-19 ನಿಂದ‌ ಗುಣಮುಖರಾದವರು ಒಟ್ಟು 27‌ಜನ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರು ಒಟ್ಟು 41ಜನ ಕಂಟೈನ್ ಮೆಂಟ್ ಝೋನ್ ಗಳು ಒಟ್ಟು 12ಜನ,ರಿಜೆಕ್ಟಾದ ಸ್ಯಾಂಪಲ್ 9, 14 ದಿನಗಳ ಇನ್ಸ್ಟಿಟ್ಯೂಶನ್ ಕ್ವಾರಂಟೈನ್ ನಿಂದ ಬಿಡುಗಡೆ ಹೊಂದಿದವರು ಒಟ್ಟು 279ಜನ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss