Wednesday, August 17, 2022

Latest Posts

ಬಾಗಲಕೋಟೆ ಜಿಲ್ಲೆಯಲ್ಲಿ 126 ಕೋವಿಡ್ ಪ್ರಕರಣಗಳು ದೃಢ

ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸದಾಗಿ 126 ಕೋವಿಡ್ ಪ್ರಕರಣಗಳು ದೃಢವಾಗಿದೆ. ಸೋಂಕಿತರ ಸಂಖ್ಯೆ 1591 ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 908, ಸಕ್ರಿಯ ಪ್ರಕರಣ 639 ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾದ್ಯಮ ಹೇಳಿಕೆ ನೀಡಿದ್ದಾರೆ.
ಹೊಸದಾಗಿ ದೃಡಪಟ್ಟ ಪ್ರಕರಣಗಳಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 32, ಬಾದಾಮಿ 17, ಹುನಗುಂದ 4, ಬೀಳಗಿ 5, ಮುಧೋಳ 30, ಜಮಖಂಡಿ 37, ಬೇರೆ ಜಿಲ್ಲೆಯ 1 ಪ್ರಕರಣಗಳಿವೆ.
ಜಿಲ್ಲೆಯಿಂದ ಕಳುಹಿಸಲಾಗಿದ್ದ 189 ಸ್ಯಾಂಪಲ್‍ಗಳ ವರದಿ ನಿರೀಕ್ಷಿಸಲಾಗುತ್ತಿದೆ.ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದವರು 874, ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 23369,ಒಟ್ಟು ನೆಗಟಿವ್ ಪ್ರಕರಣ 21347, ಪಾಜಿಟಿವ್ ಪ್ರಕರಣ 1591, ಮೃತ ಪ್ರಕರಣ 44
ಕಂಟೈನ್‍ಮೆಂಟ್ ಝೋನ್ 129,ರಿಜೆಕ್ಟ ಆದ ಸ್ಯಾಂಪಲ್ 160,14 ದಿನಗಳ ಕ್ವಾರಂಟೈನ್‍ನಿಂದ ಬಿಡುಗಡೆ ಹೊಂದಿದವರು ಒಟ್ಟು 7343.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!