Latest Posts

ಯುವರತ್ನ ನಾಯಕಿ ಸಾಯೇಷಾ ಲುಕ್ ಮತ್ತು ಪಾತ್ರ ರಿವೀಲ್, ಹೇಗಿದೆ ಗೊತ್ತಾ? ಅವರ ಪಾತ್ರ ಯಾವುದು?

ಪವರ್ ಸ್ಟಾರ್ ಪುನೀತ್  ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ  ಬಿಡುಗಡೆಗೆ  ಸಿದ್ಧವಾಗಿದೆ.  ಈಗಾಗಲೇ  ಚಿತ್ರದ  ಪೋಸ್ಟರ್  ಮತ್ತು  ಟೀಸರ್ ಮೂಲಕ  ‘ಭಾರಿ  ನಿರೀಕ್ಷೆ  ಹುಟ್ಟುಹಾಕಿದೆ.  ಸದ್ಯ  ಚಿತ್ರದ  ಲಾಕ್‌ಡೌನ್‌ನಿಂದ  ಶೂಟಿಂಗ್  ಸ್ಥಗಿತಗೊಂಡಿತ್ತು. ಇದ್ದರಿಂದಾಗಿ...

ನೀವು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬೇಕೆ? ಇಲ್ಲಿದೆ ಅಧಿಕೃತ ಮಾಹಿತಿ

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ರಚಿಸಲಾದ ಟ್ರಸ್ಟ್ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ, ಪವಿತ್ರ ನಗರದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ಗೆ ದೇಣಿಗೆ ನೀಡುವಂತೆ...

ರಾಮನಗರ: ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಬಸ್ ಸಂಚಾರ ಆರಂಭ

ರಾಮನಗರ: ಕೋವಿಡ್-19 ಹಿನ್ನಲೆಯಲ್ಲಿ ನಿಲ್ಲಿಸಲಾಗಿದ್ದ ಕನಕಪುರ-ರಾಮನಗರ-ಆದಿಚುಂಚನಗಿರಿ ಮಾರ್ಗದ ಬಸ್ ಸಂಚಾರ ಮತ್ತೆ ಪ್ರಾರಂಭಿಸಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ರಾಮನಗರ ಘಟಕ ವ್ಯವಸ್ಥಾಪಕ ಶೇಷುಮೂರ್ತಿ ಎಂ. ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ...

ಬಾಗಲಕೋಟೆ ಜಿಲ್ಲೆಯಲ್ಲಿ 134 ಜನರಿಗೆ ಕೊರೋನಾ ಪಾಸಿಟಿವ್ ದೃಢ, 101 ಜನ ಗುಣಮುಖ

sharing is caring...!

ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸದಾಗಿ 134 ಕೋವಿಡ್ ಪ್ರಕರಣಗಳು ದೃಢವಾಗಿದೆ. ಸೋಂಕಿತರ ಸಂಖ್ಯೆ 1813 ಕ್ಕೆ ಏರಿಕೆಯಾಗಿದೆ. ಕೋವಿಡ್-19 ಚಿಕಿತ್ಸೆಯಿಂದ ಮತ್ತೆ 101 ಜನ ಗುಣಮುಖ ಗುಣಮುಖರಾದವರ ಸಂಖ್ಯೆ 1009 ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣ 757 ಎಂದು ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ ತಿಳಿಸಿದ್ದಾರೆ‌.
ಹೊಸದಾಗಿ ದೃಡಪಟ್ಟ ಪ್ರಕರಣಗಳಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 32, ಬಾದಾಮಿ 18, ಹುನಗುಂದ 19, ಬೀಳಗಿ 9, ಮುಧೋಳ 20, ಜಮಖಂಡಿ 35, ಹಾಗೂ 1 ಹಳೆ ಪ್ರಕರಣಗಳು ಪತ್ತೆಯಾಗಿದೆ.
ಜಿಲ್ಲೆಯಿಂದ ಕಳುಹಿಸಲಾಗಿದ್ದ 152 ಸ್ಯಾಂಪಲ್‍ಗಳ ವರದಿ ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದವರು 722 ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 25255 ಎಂದು ತಿಳಿಸಿದ್ದಾರೆ. ಒಟ್ಟು ನೆಗಟಿವ್ ಪ್ರಕರಣ 23044, ಪಾಜಿಟಿವ್ ಪ್ರಕರಣ 1813, ಮೃತ ಪ್ರಕರಣ 47 ಕಂಟೈನ್‍ಮೆಂಟ್ ಝೋನ್ 152,ರಿಜೆಕ್ಟ ಆದ ಸ್ಯಾಂಪಲ್ 160, 14 ದಿನಗಳ ಕ್ವಾರಂಟೈನ್‍ನಿಂದ ಬಿಡುಗಡೆ ಹೊಂದಿದವರು ಒಟ್ಟು 8237.

Latest Posts

ಯುವರತ್ನ ನಾಯಕಿ ಸಾಯೇಷಾ ಲುಕ್ ಮತ್ತು ಪಾತ್ರ ರಿವೀಲ್, ಹೇಗಿದೆ ಗೊತ್ತಾ? ಅವರ ಪಾತ್ರ ಯಾವುದು?

ಪವರ್ ಸ್ಟಾರ್ ಪುನೀತ್  ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ  ಬಿಡುಗಡೆಗೆ  ಸಿದ್ಧವಾಗಿದೆ.  ಈಗಾಗಲೇ  ಚಿತ್ರದ  ಪೋಸ್ಟರ್  ಮತ್ತು  ಟೀಸರ್ ಮೂಲಕ  ‘ಭಾರಿ  ನಿರೀಕ್ಷೆ  ಹುಟ್ಟುಹಾಕಿದೆ.  ಸದ್ಯ  ಚಿತ್ರದ  ಲಾಕ್‌ಡೌನ್‌ನಿಂದ  ಶೂಟಿಂಗ್  ಸ್ಥಗಿತಗೊಂಡಿತ್ತು. ಇದ್ದರಿಂದಾಗಿ...

ನೀವು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬೇಕೆ? ಇಲ್ಲಿದೆ ಅಧಿಕೃತ ಮಾಹಿತಿ

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ರಚಿಸಲಾದ ಟ್ರಸ್ಟ್ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ, ಪವಿತ್ರ ನಗರದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ಗೆ ದೇಣಿಗೆ ನೀಡುವಂತೆ...

ರಾಮನಗರ: ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಬಸ್ ಸಂಚಾರ ಆರಂಭ

ರಾಮನಗರ: ಕೋವಿಡ್-19 ಹಿನ್ನಲೆಯಲ್ಲಿ ನಿಲ್ಲಿಸಲಾಗಿದ್ದ ಕನಕಪುರ-ರಾಮನಗರ-ಆದಿಚುಂಚನಗಿರಿ ಮಾರ್ಗದ ಬಸ್ ಸಂಚಾರ ಮತ್ತೆ ಪ್ರಾರಂಭಿಸಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ರಾಮನಗರ ಘಟಕ ವ್ಯವಸ್ಥಾಪಕ ಶೇಷುಮೂರ್ತಿ ಎಂ. ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ...

ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಗಲ್ಲಿಗೇರಿಸಲು ಒತ್ತಾಯಿಸಿ ಪ್ರತಿಭಟನೆ

ಮೈಸೂರು: ಧಾರವಾಡದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಗಂಧದಗುಡಿ ಫೌಂಡೇಶನ್ ವತಿಯಿಂದ ಬುಧವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ಘೋಷಣೆಗಳನ್ನು ಕೂಗಿ...

Don't Miss

ಯುವರತ್ನ ನಾಯಕಿ ಸಾಯೇಷಾ ಲುಕ್ ಮತ್ತು ಪಾತ್ರ ರಿವೀಲ್, ಹೇಗಿದೆ ಗೊತ್ತಾ? ಅವರ ಪಾತ್ರ ಯಾವುದು?

ಪವರ್ ಸ್ಟಾರ್ ಪುನೀತ್  ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ  ಬಿಡುಗಡೆಗೆ  ಸಿದ್ಧವಾಗಿದೆ.  ಈಗಾಗಲೇ  ಚಿತ್ರದ  ಪೋಸ್ಟರ್  ಮತ್ತು  ಟೀಸರ್ ಮೂಲಕ  ‘ಭಾರಿ  ನಿರೀಕ್ಷೆ  ಹುಟ್ಟುಹಾಕಿದೆ.  ಸದ್ಯ  ಚಿತ್ರದ  ಲಾಕ್‌ಡೌನ್‌ನಿಂದ  ಶೂಟಿಂಗ್  ಸ್ಥಗಿತಗೊಂಡಿತ್ತು. ಇದ್ದರಿಂದಾಗಿ...

ನೀವು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬೇಕೆ? ಇಲ್ಲಿದೆ ಅಧಿಕೃತ ಮಾಹಿತಿ

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ರಚಿಸಲಾದ ಟ್ರಸ್ಟ್ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ, ಪವಿತ್ರ ನಗರದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ಗೆ ದೇಣಿಗೆ ನೀಡುವಂತೆ...

ರಾಮನಗರ: ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಬಸ್ ಸಂಚಾರ ಆರಂಭ

ರಾಮನಗರ: ಕೋವಿಡ್-19 ಹಿನ್ನಲೆಯಲ್ಲಿ ನಿಲ್ಲಿಸಲಾಗಿದ್ದ ಕನಕಪುರ-ರಾಮನಗರ-ಆದಿಚುಂಚನಗಿರಿ ಮಾರ್ಗದ ಬಸ್ ಸಂಚಾರ ಮತ್ತೆ ಪ್ರಾರಂಭಿಸಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ರಾಮನಗರ ಘಟಕ ವ್ಯವಸ್ಥಾಪಕ ಶೇಷುಮೂರ್ತಿ ಎಂ. ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ...
error: Content is protected !!