Sunday, August 14, 2022

Latest Posts

ಬಾಗಲಕೋಟೆ ಜಿಲ್ಲೆಯಲ್ಲಿ 149 ಜನರಿಗೆ ಕೊರೋನಾ ಪಾಸಿಟಿವ್ ದೃಢ, ಸೋಂಕಿತರ ಸಂಖ್ಯೆ 2446 ಕ್ಕೆ ಏರಿಕೆ

ಬಾಗಲಕೋಟೆ:ಜಿಲ್ಲೆಯಲ್ಲಿ ಹೊಸದಾಗಿ 149 ಕೋವಿಡ್ ಪ್ರಕರಣಗಳು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ ತಿಳಿಸಿದ್ದಾರೆ. ಸೋಂಕಿತರ ಸಂಖ್ಯೆ 2446 ಕ್ಕೆ ಏರಿಕೆಯಾಗಿದೆ.ಗುಣಮುಖರಾದವರ ಸಂಖ್ಯೆ 1204 ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣ 1192. ಹೊಸದಾಗಿ ದೃಡಪಟ್ಟ ಪ್ರಕರಣಗಳಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 17, ಬಾದಾಮಿ 41, ಹುನಗುಂದ 32, ಬೀಳಗಿ 27, ಮುಧೋಳ 23, ಜಮಖಂಡಿ 8, ಬೇರೆ ಜಿಲ್ಲೆಯ 1 ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲೆಯಿಂದ ಕಳುಹಿಸಲಾಗಿದ್ದ 3263 ಸ್ಯಾಂಪಲ್‍ಗಳ ವರದಿ ನಿರೀಕ್ಷಿಸಲಾಗುತ್ತಿದೆ.ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದವರು 666.
ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 31610,ಒಟ್ಟು ನೆಗಟಿವ್ ಪ್ರಕರಣ 28623, ಪಾಜಿಟಿವ್ ಪ್ರಕರಣ 2446, ಮೃತ ಪ್ರಕರಣ 52,ಕಂಟೈನ್‍ಮೆಂಟ್ ಝೋನ್ 182,ರಿಜೆಕ್ಟ ಆದ ಸ್ಯಾಂಪಲ್ 187, 14 ದಿನಗಳ ಕ್ವಾರಂಟೈನ್‍ನಿಂದ ಬಿಡುಗಡೆ ಹೊಂದಿದವರು ಒಟ್ಟು 8237.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss