ಹೊಸ ದಿಗಂತ ವರದಿ ಬಾಗಲಕೋಟೆ
ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್.ಈಶ್ವರಪ್ಪ ರವರು ಇಂದು ಬೆಳಗ್ಗೆ ಬಾದಾಮಿಯ ಶಕ್ತಿದೇವತೆ ಬನಶಂಕರಿ ದೇವಿಯ ದರ್ಶನ ಪಡೆದರು.
ಬಾಗಲಕೋಟೆ ಯಲ್ಲಿ ನಡೆಯಲಿರುವ ಬೆಳಗಾವಿ ವಿಭಾಗೀಯಮಟ್ಟದ ಕುರುಬ ಸಮಾಜದ ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಬೆಳಗ್ಗೆ ಬನಶಂಕರಿ ದೇವಿ ದರ್ಶನ ಪಡೆದರು.
ಶಿವಮೊಗ್ಗ ಜಿಲ್ಲಾ ಪಂಚಾಯತ್ ಆರೊಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಈ ಕಾಂತೇಶ್ ರವರು ಇದ್ದರು.