Sunday, June 26, 2022

Latest Posts

ಬಾಹ್ಯಾಕಾಶದಲ್ಲಿ Saxophone ನುಡಿಸಿದ ಗಗನಯಾತ್ರಿ: ಫೋಟೋ ವೈರಲ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ನಾಸಾದ ಗಗನಯಾತ್ರಿಯೊಬ್ಬರು ಬಾಹ್ಯಾಕಾಶದಲ್ಲಿ ತಮ್ಮ ಸಾಕ್ಸೊಫೋನ್ ನನ್ನು ನುಡಿಸುವ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಾಸಾ ಜೆಸ್ಸಿಕಾ ಮೀರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸ್ಯಾಕ್ಸೋಫೋನ್ ನುಡಿಸುತ್ತಿರುವ ಫೋಟೋ ವೈರಲ್ ಆಗಿದೆ. ಮೀರ್ ಅವರ 0 ಗ್ರಾವಿಟಿಯಲ್ಲಿ ತೇಲುತ್ತಿರುವ ಚಿತ್ರ ಪೋಸ್ಟ್ ಮಾಡಿದೆ.

ಏಪ್ರಿಲ್ ನಲ್ಲಿ ಗಗನಯಾತ್ರಿ ಮೀರ್ ತನ್ನ ಸ್ಯಾಕ್ಸೋಫೋನ್ ಅನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಿದ್ದರು. ಪೋಸ್ಟ್ ಮಾಡಿದ 4 ಗಂಟೆಗಳಲ್ಲಿ ಬರೋಬ್ಬರಿ 4.6 ಲಕ್ಷ ವೀಕ್ಷಕರು ಲೈಕ್ ಮಾಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss