spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಿಗ್ ಬಿ ಜೊತೆ ಕೆಲಸ ಮಾಡೋಕ್ಕಿಂತ ದೊಡ್ಡ ಗಿಫ್ಟ್ ಬೇಕಾ?

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಇಂದು ಕೂರ್ಗ್ ಬ್ಯೂಟಿ ರಶ್ಮಿಕಾ ಮಂದಣ್ಣಗೆ ಜನ್ಮದಿನದ ಸಂಭ್ರಮ.
ಈಗಾಗಲೇ ಸಾಕಷ್ಟು ಹಿಟ್ ಸಿನಿಮಾ ಕೊಟ್ಟಿರುವ ರಶ್ಮಿಕಾ ಕನ್ನಡ, ತೆಲುಗು,ತಮಿಳು, ಹಿಂದಿ ಚಿತ್ರಗಳಲ್ಲು ನಟಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಬಾಲಿವುಡ್‌ನ ‘ಮಿಶನ್ ಮಜ್ನು’ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇರುವ ರಶ್ಮಿಕಾ ಈ ಬಾರಿ ಸೆಟ್‌ನಲ್ಲಿಯೇ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದಾರೆ.

REVEALED: First look of Sidharth Malhotra-Rashmika Mandanna starrer  'Mission Majnu' out ಬಾಲಿವುಡ್ ಬಿಗ್ ಬಿ ಅಮಿತಾಬ್ ಅವರ ಜೊತೆ ರಶ್ಮಿಕಾ ‘ಗುಡ್ ಬೈ’ ಚಿತ್ರದಲ್ಲಿ ನಟಿಸುತ್ತಿದ್ದು, ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಹುಟ್ಟುಹಬ್ಬದ ಸಮಯದಲ್ಲಿ ರಶ್ಮಿಕಾ ಕೆಲಸ ಮಾಡ್ತಿದ್ದಾರೆ.

Deadly Rashmika Mandanna in Amitabh Bachchan film - tollywood‘ಕೆಲಸವನ್ನೇ ಸೆಲೆಬ್ರೇಟ್ ಮಾಡುತ್ತೇನೆ. ಅದರಲ್ಲೂ ಅಮಿತಾಬ್ ಅವರ ಜೊತೆ ತೆರೆ ಮೇಲೆ ಕಾಣಿಸೋದಕ್ಕಿಂತ ದೊಡ್ಡ ಗಿಫ್ಟ್ ನನಗೆ ಬೇಡ. ನಾನು ಅವರ ಜೊತೆ ಅಭಿನಯಿಸೋದೆ ದೊಡ್ಡ ವಿಷಯ’ ಎಂದು ರಶ್ಮಿಕಾ ತಮ್ಮ ಎಕ್ಸೈಟ್‌ಮೆಂಟ್‌ನ್ನು ಶೇರ್ ಮಾಡಿದ್ದಾರೆ.
ಇದೇ ರೀತಿ ರಶ್ಮಿಕಾಗೆ ಒಳ್ಳೊಳ್ಳೆ ಸಿನಿಮಾಗಳು ಬರಲಿ ಎಂದು ಸಿನಿ ಗಣ್ಯರು ಹಾರೈಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss