- ಕಿಚನ್ TIP
ಕಾಳು-ಬೇಳೆಗಳನ್ನು ತೊಳೆದು ಒಣಗಿಸಿಟ್ಟಾಗ ಹಕ್ಕಿಗಳ ಕಾಟ ಜೋರಾಗುತ್ತವೆ. ಅವುಗಳನ್ನು ತಿನ್ನಲು ಬರುತ್ತವೆ. ಅವುಗಳು ಬರಬಾರದೆಂದರೆ ನೀವು ಈ ರೀತಿ ಮಾಡಿ.. ಕಾಳು-ಬೇಳೆಗಳನ್ನು ಒಣಗಿಸಿರುವ ಜಾಗದಲ್ಲಿ ಎರಡು ದಿಕ್ಕಿನಲ್ಲಿ ಕನ್ನಡಿಯನ್ನು ಇಡಿ. ಕನ್ನಡಿಯಲ್ಲಿ ತಮ್ಮ ಮೂಖ ಕಂಡರೆ ಅವುಗಳು ಬರುವುದಿಲ್ಲ.