Latest Posts

ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಿ: ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹ

ಮೈಸೂರು: ಕಬ್ಬಿನ ಎಫ್‌ಆರ್‌ಪಿ ದರವನ್ನು ಕೂಡಲೇ ನಿಗದಿ, ಕಬ್ಬು ನುರಿಸಲು ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬೇಕೆAದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ. ಬುಧವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ...

ಹಿಂಸಾಚಾರ, ಗಲಭೆಗೆ ಕಾರಣವಾಗುತ್ತಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಆಗ್ರಹ: ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ

ಮೈಸೂರು: ರಾಜ್ಯದಲ್ಲಿ ಹಿಂಸಾಚಾರ, ಗಲಭೆಗಳು ನಡೆಯುವುದಕ್ಕೆ ಕಾರಣವಾಗುತ್ತಿರುವ ಪಿಎಫ್‌ಐ,ಎಸ್‌ಡಿಪಿಐ ಸಂಘಟನೆಗಳನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ಮೈಸೂರು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ...

ದಿಯಾ ಖುಷಿ ಮತ್ತು ವಿವೇಕ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ, ಅದು ಯಾವುದು ಗೊತ್ತಾ? ನಿರ್ದೇಶಕ ಯಾರು?

ಅಶೋಕ್ ಸಾರಥ್ಯದಲ್ಲಿ  ಮೂಡಿಬಂದಿದ್ದ  ದಿಯಾ  ಸಿನಿಮಾ  ಸಿನಿಪ್ರಿಯರ  ಮನಗೆದ್ದಿದೆ.  ಇದರಲ್ಲಿ  ನಟಿ  ಖುಷಿಯ ಅವರ  ಪಾತ್ರ  ಎಲ್ಲರಿಗೂ  ಹೆಚ್ಚುಮೆಚ್ಚಾಗಿತ್ತು. ನಂತರ  ಖುಷಿ  ಸ್ಯಾಂಡಲ್‌ವುಡ್  ಸಾಲು  ಸಾಲು ಸಿನಿಮಾಗಳಲ್ಲಿ  ಬ್ಯುಸಿಯಾಗಿದ್ದಾರೆ.  ಸದ್ಯ ಪ್ರೀಮಿಯರ್  ಪದ್ಮಿನಿ’ ಚಿತ್ರವು...

ಬಿಸಿಲಿನ ಕಿರಣಗಳಲ್ಲಿದೆ ಆರೋಗ್ಯ ಕಾಪಾಡುವ ಗುಟ್ಟು, ಪ್ರತಿದಿನ ಹತ್ತು ನಿಮಿಷ ಸೂರ್ಯನಿಗೆ ಮೈಒಡ್ಡಿ

sharing is caring...!

ನೀವು ಯಾರದ್ದಾದರೂ ಮನೆಗೆ ಹೋಗಿರುತ್ತೀರಿ ಎಂದುಕೊಳ್ಳಿ. ಅಲ್ಲಿ ಮನೆಯ ಪಕ್ಕ ಮನೆ, ಮನೆಯ ಮೇಲೆ ಮನೆ, ಹೀಗೆ ಎಲ್ಲೆಲ್ಲೂ ಮನೆಯೆ. ಮನೆಯೊಳಗೆ ಸ್ವಲ್ಪವೂ ಬೆಳಕಿಲ್ಲ. ದಿನದ ಇಪ್ಪತ್ನಾಲ್ಕು ಗಂಟೆಯೂ ಲೈಟ್ ಉರಿಯಬೇಕು. ಇಲ್ಲವಾದರೆ ಎಲ್ಲ ಕಪ್ಪು,ಕಪ್ಪು. ಅಥವಾ ನಿಮ್ಮ ಮನೆಯಲ್ಲೇ ಬೆಳಗ್ಗೆ ಎಲ್ಲ ಕರ್ಟ್‌ನ್‌ಗಳನ್ನು ಮುಚ್ಚಿ ಸುಮ್ಮನೆ ಕೂತುಬಿಡಿ. ಬೆಳಕು ಎಷ್ಟು ಮುಖ್ಯ ಅಲ್ಲವಾ? ಅದರಲ್ಲೂ ಬೆಳಗಿನ ಕಿರಣಗಳು ಮನೆಯೊಳಗೆ ಬಂದರೆ ಅದೇನೋ ಉಲ್ಲಾಸ. ಬೆಳಗಿನ ಸೂರ್ಯನ ಕಿರಣಗಳಲ್ಲಿ ವಿಟಮಿನ್ ಡಿ ಇರುವುದು ಎಲ್ಲರಿಗೂ ಗೊತ್ತಿದೆ. ಆದರೆ ಇದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ..

 • ಮದುಮೇಹ ತಡೆಗಟ್ಟುವ ಶಕ್ತಿ: ವಿಟಮಿನ್ ಡಿ ಅಂಶ ಮದುಮೇಹ ತಡೆಗಟ್ಟಲು ಸಹಕಾರಿಯಾಗಿದೆ. ಇದರಲ್ಲಿ ಇನ್ಸುಲಿನ್ ಅಂಶ ಮದುಮೇಹ ನಮ್ಮ ದೇಹಕ್ಕೆ ಆಗಮಿಸದಂತೆ ನೋಡಿಕೊಳ್ಳುತ್ತದೆ. ಪ್ರತಿದಿನವೂ ಸೂರ್ಯನ ಬೆಳಕಿಗೆ ಹೋಗುವವರಿಗೆ ಮದುಮೇಹದ ಬರುವುದು ಕಡಿಮೆ.
  ರೋಗನಿರೋಧಕ ಶಕ್ತಿ: ದಿನವೂ ಬೆಳಗಿನ ಕಿರಣಗಳಿಗೆಮೈ ಒಡ್ಡಿದರೆ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ವಿಟಮಿನ್ ಡಿ ಜೊತೆಗೆ ಟಿ ಸೆಲ್ಸ್ ಇರುವುದರಿಂದ ಇದು ನಮಗೆ ಯಾವುದೇ ರೋಗಗಳು ಬಾರದಂತೆ ತಡೆಗಟ್ಟುತ್ತವೆ.
 • ವಿಟಮಿನ ಡಿ ಕೊರತೆ: ವಿಟಮಿನ್ ಡಿ ಕೊರತೆ ಹೋಗಲಾಡಿಸಲು ಇರುವ ಸುಲಭ ಮಾರ್ಗ ಸೂರ್ಯನ ಕಿರಣಗಳು. ವಿಶ್ವದ ಶೇ.೫೦ಕ್ಕೂ ಹೆಚ್ಚಿನ ಜನ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಾರೆ.
  ಕ್ಯಾನ್ಸರ್ ದೂರ ಅಟ್ಟಲು: ಸಂಶೋಧನೆ ಪ್ರಕಾರ ಪ್ರತಿದಿನ ವಿಟಮಿನ್ ಡಿ ಪಡೆಯುವವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ. ಕ್ಯಾನ್ಸರ್ ಬಂದವರಲ್ಲಿ ಕೂಡ ದಿನವೂ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಕೂತು ವಿಟಮಿನ್ ಡಿ ಪಡೆದುಕೊಂಡರೆ, ಬದುಕುವ ದಿನಗಳು ಹೆಚ್ಚಾಗುತ್ತದೆ.
 • ರಕ್ತದೊತ್ತಡ ನಿವಾರಣೆ: ಅಧಿಕ ರಕ್ತದೊತ್ತಡ ದೇಹಕ್ಕೆ ಹಾನಿಕಾರಕ. ಹಾಗಾಗಿ ನಮ್ಮ ರಕ್ತದೊತ್ತಡವನ್ನು ಸರಿಯಾಗಿರುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಸುಲಭವಾದ ವಿಧಾನವೆಂದರೆ ವಿಟಮಿನ್ ಡಿ. ಬಿಸಿಲಿಗೆ ಮೈಯೊಡ್ಡಿ ಕೆಲ ಸಮಯ ನಿಂತಾಗ ನಮ್ಮ ಚರ್ಮದ ಮೊದಲ ಪದರದಲ್ಲಿರುವ ನಿಟ್ರಿಕ್ ಆಕ್ಸೈಡ್ ಕಿರಗಳಿಗೆ ರಿಯಾಕ್ಟ್ ಮಾಡುತ್ತದೆ. ಇದರಿಂದ ರಕ್ತನಾಳಗಳು ಅಗಲವಾಗಿ,ಆಕ್ಸೈಡ್ ದೇಹದ ಒಳ ಹೋಗುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ತಡೆಗಟ್ಟಬಹುದು.
 • ಮಾನಸಿಕ ಆರೋಗ್ಯ: ಬೆಳಗ್ಗೆ ಎದ್ದ ತಕ್ಷಣವೇ ನಿಮ್ಮ ಮೂಡ್ ಸರಿ ಇಲ್ಲ ಎನಿಸುತ್ತದೆಯೇ? ಒಂದು ಲೋಟ ಕಾಫಿ ಕೈಯಲ್ಲಿ ಹಿಡಿದುಕೊಂಡಿ, ಮನೆಯ ಮಹಡಿ ಮೇಲೆ ಹೋಗಿ. ಸ್ವಲ್ಪ ಬಿಸಿಲಿನಲ್ಲಿ ಮಿಂದು ಬನ್ನಿ. ನಂತರ ನಿಮ್ಮ ಮೂಡ್ ಬದಲಾಗದಿದ್ದರೆ ಕೇಳಿ..
  ಚೆನ್ನಾಗಿ ನಿದ್ದೆ ಬರುತ್ತದೆ: ದಿನವೂ ಬಿಸಿಲಿನಲ್ಲಿ ವಿಟಮಿನ್ ತೆಗೆದುಕೊಂಡು ಬಂದವರಿಗೆ ರಾತ್ರಿ ಒಳ್ಳೆಯ ನಿದ್ದೆ ಬರುತ್ತದೆ.
 • ಸಣ್ಣ ಆಗಲು ಬಿಸಿಲಿನಲ್ಲಿ ನಿಲ್ಲಿ: ಹೌದು ಇದು ಸುತ್ತಿ ಬಳಸಿ ನಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತದೆ. ಹೇಗೆ ಅಂತಿರಾ? ಮಳೆಗಾಲದಲ್ಲಿ ಹೆಚ್ಚು ತಿನ್ನುತ್ತೀರೋ? ಅಥವಾ ಬೇಸಿಗೆಗಾಲದಲ್ಲಿ? ಬಿಸಿಲಿದ್ದ ದಿನ ಕೇವಲ ಜ್ಯೂಸ್, ಹಣ್ಣು ತಿನ್ನುತ್ತೇವೆ. ಆದರೆ ಮೋಡ ಮುಸುಕಿದ ದಿನವಾದರೆ ಏನಾದರೂ ತಿನ್ನುವ ಮನಸಾಗುತ್ತದೆ. ಆದರೆ ಇದು ನಿಮ್ಮ ತಪ್ಪಲ್ಲ. ನಿಮ್ಮದೇ ಮೆದುಳು ಏನಾದರು ತಿನ್ನಲು ಸಲಹೆ ನೀಡುತ್ತಿರುತ್ತದೆ.
 • ಚರ್ಮರೋಗ ನಿವಾರಣೆ: ನೈಸರ್ಗಿಕವಾಗಿ ಚರ್ಮರೋಗಗಳನ್ನು ಓಡಿಸಲು ಸೂರ್ಯನ ಕಿರಣಗಳು ಸಹಕಾರಿ. ಚರ್ಮರೋಗ ಬರುವುದು ಬೇಡ ಎನ್ನುವವರು ಈಗಲೇ ಬಿಸಿನ ಕಿರಣಗಳನ್ನು ಪಡೆದು ಚರ್ಮರೋಗದಿಂದ ದೂರ ಇರಬಹುದುದು.

Latest Posts

ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಿ: ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹ

ಮೈಸೂರು: ಕಬ್ಬಿನ ಎಫ್‌ಆರ್‌ಪಿ ದರವನ್ನು ಕೂಡಲೇ ನಿಗದಿ, ಕಬ್ಬು ನುರಿಸಲು ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬೇಕೆAದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ. ಬುಧವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ...

ಹಿಂಸಾಚಾರ, ಗಲಭೆಗೆ ಕಾರಣವಾಗುತ್ತಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಆಗ್ರಹ: ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ

ಮೈಸೂರು: ರಾಜ್ಯದಲ್ಲಿ ಹಿಂಸಾಚಾರ, ಗಲಭೆಗಳು ನಡೆಯುವುದಕ್ಕೆ ಕಾರಣವಾಗುತ್ತಿರುವ ಪಿಎಫ್‌ಐ,ಎಸ್‌ಡಿಪಿಐ ಸಂಘಟನೆಗಳನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ಮೈಸೂರು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ...

ದಿಯಾ ಖುಷಿ ಮತ್ತು ವಿವೇಕ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ, ಅದು ಯಾವುದು ಗೊತ್ತಾ? ನಿರ್ದೇಶಕ ಯಾರು?

ಅಶೋಕ್ ಸಾರಥ್ಯದಲ್ಲಿ  ಮೂಡಿಬಂದಿದ್ದ  ದಿಯಾ  ಸಿನಿಮಾ  ಸಿನಿಪ್ರಿಯರ  ಮನಗೆದ್ದಿದೆ.  ಇದರಲ್ಲಿ  ನಟಿ  ಖುಷಿಯ ಅವರ  ಪಾತ್ರ  ಎಲ್ಲರಿಗೂ  ಹೆಚ್ಚುಮೆಚ್ಚಾಗಿತ್ತು. ನಂತರ  ಖುಷಿ  ಸ್ಯಾಂಡಲ್‌ವುಡ್  ಸಾಲು  ಸಾಲು ಸಿನಿಮಾಗಳಲ್ಲಿ  ಬ್ಯುಸಿಯಾಗಿದ್ದಾರೆ.  ಸದ್ಯ ಪ್ರೀಮಿಯರ್  ಪದ್ಮಿನಿ’ ಚಿತ್ರವು...

ರಾಗಿಗುಡ್ಡದಲ್ಲಿ  ಜೈವಿಕ ವನ: ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ನಗರದಲ್ಲಿರುವ ರಾಗಿಗುಡ್ಡದಲ್ಲಿ ಸುಮಾರು 20ಎಕ್ರೆ ಕಂದಾಯ ಜಮೀನಿನಲ್ಲಿ ಜೈವಿಕವನ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಬುಧವಾರ ಜೈವಿಕ ವನ ಅಭಿವೃದ್ಧಿ ಕುರಿತು ಜಿಲ್ಲಾಡಳಿತ...

Don't Miss

ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಿ: ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹ

ಮೈಸೂರು: ಕಬ್ಬಿನ ಎಫ್‌ಆರ್‌ಪಿ ದರವನ್ನು ಕೂಡಲೇ ನಿಗದಿ, ಕಬ್ಬು ನುರಿಸಲು ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬೇಕೆAದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ. ಬುಧವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ...

ಹಿಂಸಾಚಾರ, ಗಲಭೆಗೆ ಕಾರಣವಾಗುತ್ತಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಆಗ್ರಹ: ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ

ಮೈಸೂರು: ರಾಜ್ಯದಲ್ಲಿ ಹಿಂಸಾಚಾರ, ಗಲಭೆಗಳು ನಡೆಯುವುದಕ್ಕೆ ಕಾರಣವಾಗುತ್ತಿರುವ ಪಿಎಫ್‌ಐ,ಎಸ್‌ಡಿಪಿಐ ಸಂಘಟನೆಗಳನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ಮೈಸೂರು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ...

ದಿಯಾ ಖುಷಿ ಮತ್ತು ವಿವೇಕ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ, ಅದು ಯಾವುದು ಗೊತ್ತಾ? ನಿರ್ದೇಶಕ ಯಾರು?

ಅಶೋಕ್ ಸಾರಥ್ಯದಲ್ಲಿ  ಮೂಡಿಬಂದಿದ್ದ  ದಿಯಾ  ಸಿನಿಮಾ  ಸಿನಿಪ್ರಿಯರ  ಮನಗೆದ್ದಿದೆ.  ಇದರಲ್ಲಿ  ನಟಿ  ಖುಷಿಯ ಅವರ  ಪಾತ್ರ  ಎಲ್ಲರಿಗೂ  ಹೆಚ್ಚುಮೆಚ್ಚಾಗಿತ್ತು. ನಂತರ  ಖುಷಿ  ಸ್ಯಾಂಡಲ್‌ವುಡ್  ಸಾಲು  ಸಾಲು ಸಿನಿಮಾಗಳಲ್ಲಿ  ಬ್ಯುಸಿಯಾಗಿದ್ದಾರೆ.  ಸದ್ಯ ಪ್ರೀಮಿಯರ್  ಪದ್ಮಿನಿ’ ಚಿತ್ರವು...
error: Content is protected !!