Friday, August 12, 2022

Latest Posts

ಬಿಹಾರದಲ್ಲಿ ಮೋದಿ ಮ್ಯಾಜಿಕ್: ಮುನ್ನಡೆ ಕಾಯ್ದುಗೊಂಡ ಎನ್ ಡಿ ಎ ಮೈತ್ರಿಕೂಟ

ಹೊಸ ದಿಗಂತ ಆನ್ ಲೈನ್ ಡೆಸ್ಕ್ :

ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಕಾವೇರುತ್ತಿದ್ದು, ಇದೀಗ ಮಹಾಘಟಬಂಧನಕ್ಕೆ ಆತಂಕದ ಅಲೆ ಎದ್ದಿದೆ. ಸದ್ಯ ಎನ್ ಡಿ ಎ ಮೈತ್ರಿಕೂಟ 129 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿಗೊಂಡಿದ್ದು, ಗೆಲುವಿನ ತವಕದಲ್ಲಿ ಮುಂದಿದೆ.
ಇನ್ನು ಮಹಾಘಟಬಂಧನ್​ ಎ103 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ , ಬಿಎಸ್​ಪಿ 2, ಎಐಎಂಐಎಂ 4, ಎಲ್​ಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಣುತ್ತಿದ್ದೆ. ಇತ್ತ ಮೂರು ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವಿನ ರೇಸ್ ನಲ್ಲಿ ಜೊತೆಯಾಗಿದ್ದಾರೆ.
ಬಿಹಾರ ಗದ್ದುಗೆ ಹಿಡಿಯಲು ಮ್ಯಾಜಿಕ್ ನಂಬರ್ 122 ಬರಬೇಕಿದ್ದು , ಬಿಜೆಪಿ 129 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿಗೊಂಡಿದ್ದು, ಗೆಲುವಿನ ತವಕದಲ್ಲಿ ಮುಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss