Latest Posts

ರಾಗಿ ಭಿತ್ತನೆ ಪ್ರಾತ್ಯಕ್ಷಿಕೆ: ರೈತರಿಗೆ ರಾಗಿ ಭಿತ್ತನೆ ಬೀಜ ವಿತರಣೆ

ಮಂಡ್ಯ : ತಾಲೂಕಿನ ಬಸರಾಳು ಹೋಬಳಿಯ ಹುನಗನಹಳ್ಳಿ, ಶಿವಪುರ, ಹನಗನಹಳ್ಳಿ ಗ್ರಾಮಗಳಲ್ಲಿ ಕೃಷಿ ಇಲಾಖೆ ವತಿಯಿಂದ 2020-21ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ರಾಗಿ ಭಿತ್ತನೆ ಪ್ರಾತ್ಯಕ್ಷಿತೆ ಏರ್ಪಡಿಸಲಾಗಿತ್ತು. ಕೃಷಿ ಇಲಾಖೆ ಸಹಾಯಕ...

ಸಿದ್ದರಾಮಯ್ಯ ಬೇಗ ಗುಣಮುಖರಾಗಲೆಂದು ಬನಶಂಕರಿದೇವಿಗೆ ವಿಶೇಷ ಪೂಜೆ

ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯನವರು ಕೊರೋನಾದಿಂದ ಶೀಘ್ರ ಗುಣಮುಖವಾಗಲಿ ಎಂದು ಬಾದಾಮಿಯ ಶಕ್ತಿ ದೇವತೆ ಬನಶಂಕರಿ ದೇವಿಗೆ ಬಾದಾಮಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರ ನೇತ್ರತ್ವದಲ್ಲಿ ವಿಶೇಷ...

ಉಡುಪಿ: ಮೂರು ದಿನಗಳಿಂದ ಉತ್ತಮ ಮಳೆ: 24 ತಾಸುಗಳಲ್ಲಿ ಸರಾಸರಿ 68 ಮಿ.ಮೀ. ವರ್ಷಧಾರೆ

ಉಡುಪಿ: ಕಳೆದ ಮೂರು ದಿನಗಳಿಂದ ಉಡುಪಿ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಮಂಗಳವಾರವೂ ಧಾರಾಕಾರ ಮಳೆ ಸುರಿದಿದೆ. ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 68 ಮಿ.ಮೀ. ಮಳೆ ದಾಖಲಾಗಿದೆ. ಇದೇ...

ಬಿಹಾರದ ಪುರೆನಾದಲ್ಲಿನ ರಸ್ತೆ, ಸರ್ಕಲ್ ವೊಂದಕ್ಕೆ ನಟ ಸುಶಾಂತ್ ಸಿಂಗ್ ರಜಪೂತ್ ಹೆಸರು..

sharing is caring...!

ಪಾಟ್ನಾ, : ಬಿಹಾರದ ಪುರೆನಾದಲ್ಲಿನ ರಸ್ತೆ, ಸರ್ಕಲ್ ವೊಂದಕ್ಕೆ ಬಾಲಿವುಡ್ ನಡ ಸುಶಾಂತ್ ಸಿಂಗ್ ರಜಪೂತ್ ಹೆಸರು ಇಡಲಾಗಿದೆ.
ಕೆಲವು ದಿನಗಳ ಹಿಂದೆ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸುಶಾಂತ್ ಸಿಂಗ್ ರಜಪೂತ್ ಬಿಹಾರ ಮೂಲದವರು. ಪುರೆನಾ ಅವರ ಸ್ವಂತ ಊರು. ಪುರೆನಾದ ಮೇಯರ್ ಸವಿತಾ ದೇವಿ ಸುಶಾಂತ್ ಸಿಂಗ್ ರಜಪೂತ್ ಹೆಸರಿನ ರಸ್ತೆ ಮತ್ತು ಸರ್ಕಲ್‌ಗಳನ್ನು ಉದ್ಘಾಟನೆ ಮಾಡಿದರು.
ರಸ್ತೆ ಮತ್ತು ವೃತಕ್ಕೆ ಸುಶಾಂತ್ ಹೆಸರು ನಾಮಕರಣ ಮಾಡಿರುವ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮೇಯರ್ ಸವಿತಾ ದೇವಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಸುಶಾಂತ್ ಸಾವಿನ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಸುಶಾಂತ್ ಸಿಂಗ್ ನಟನೆಯ ‘ದಿಲ್ ಬೇಚಾರ’ ಸಿನಿಮಾದ ಡಿಜಿಟಲ್ ಅವೃತ್ತಿ ಜುಲೈ 24ರಂದು ಬಿಡುಗಡೆಯಾಗಲಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮುಂಬೈ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Latest Posts

ರಾಗಿ ಭಿತ್ತನೆ ಪ್ರಾತ್ಯಕ್ಷಿಕೆ: ರೈತರಿಗೆ ರಾಗಿ ಭಿತ್ತನೆ ಬೀಜ ವಿತರಣೆ

ಮಂಡ್ಯ : ತಾಲೂಕಿನ ಬಸರಾಳು ಹೋಬಳಿಯ ಹುನಗನಹಳ್ಳಿ, ಶಿವಪುರ, ಹನಗನಹಳ್ಳಿ ಗ್ರಾಮಗಳಲ್ಲಿ ಕೃಷಿ ಇಲಾಖೆ ವತಿಯಿಂದ 2020-21ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ರಾಗಿ ಭಿತ್ತನೆ ಪ್ರಾತ್ಯಕ್ಷಿತೆ ಏರ್ಪಡಿಸಲಾಗಿತ್ತು. ಕೃಷಿ ಇಲಾಖೆ ಸಹಾಯಕ...

ಸಿದ್ದರಾಮಯ್ಯ ಬೇಗ ಗುಣಮುಖರಾಗಲೆಂದು ಬನಶಂಕರಿದೇವಿಗೆ ವಿಶೇಷ ಪೂಜೆ

ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯನವರು ಕೊರೋನಾದಿಂದ ಶೀಘ್ರ ಗುಣಮುಖವಾಗಲಿ ಎಂದು ಬಾದಾಮಿಯ ಶಕ್ತಿ ದೇವತೆ ಬನಶಂಕರಿ ದೇವಿಗೆ ಬಾದಾಮಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರ ನೇತ್ರತ್ವದಲ್ಲಿ ವಿಶೇಷ...

ಉಡುಪಿ: ಮೂರು ದಿನಗಳಿಂದ ಉತ್ತಮ ಮಳೆ: 24 ತಾಸುಗಳಲ್ಲಿ ಸರಾಸರಿ 68 ಮಿ.ಮೀ. ವರ್ಷಧಾರೆ

ಉಡುಪಿ: ಕಳೆದ ಮೂರು ದಿನಗಳಿಂದ ಉಡುಪಿ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಮಂಗಳವಾರವೂ ಧಾರಾಕಾರ ಮಳೆ ಸುರಿದಿದೆ. ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 68 ಮಿ.ಮೀ. ಮಳೆ ದಾಖಲಾಗಿದೆ. ಇದೇ...

ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಪರ್ವತದ ಶಿಲೆಯನ್ನು ಅಯೋಧ್ಯೆಗೆ ತಲುಪಿಸಿದ ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಉಡುಪಿ: ಹನುಮನುದಿಸಿದ ನಾಡು ಕರ್ನಾಟಕದಿಂದ ಅಂಜನಾದ್ರಿ ಬೆಟ್ಟದ ಶಿಲೆ ಶ್ರೀರಾಮ ಅವತರಿಸಿದ ಕ್ಷೇತ್ರ ಧರ್ಮ ನಗರಿ ಅಯೋಧ್ಯೆಗೆ ತಲುಪಿದೆ. ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಶ್ರೀರಾಮ ಸೇನೆ ವತಿಯಿಂದ ತಮಗೆ ಹಸ್ತಾಂತರಿಸಿದ...

Don't Miss

ರಾಗಿ ಭಿತ್ತನೆ ಪ್ರಾತ್ಯಕ್ಷಿಕೆ: ರೈತರಿಗೆ ರಾಗಿ ಭಿತ್ತನೆ ಬೀಜ ವಿತರಣೆ

ಮಂಡ್ಯ : ತಾಲೂಕಿನ ಬಸರಾಳು ಹೋಬಳಿಯ ಹುನಗನಹಳ್ಳಿ, ಶಿವಪುರ, ಹನಗನಹಳ್ಳಿ ಗ್ರಾಮಗಳಲ್ಲಿ ಕೃಷಿ ಇಲಾಖೆ ವತಿಯಿಂದ 2020-21ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ರಾಗಿ ಭಿತ್ತನೆ ಪ್ರಾತ್ಯಕ್ಷಿತೆ ಏರ್ಪಡಿಸಲಾಗಿತ್ತು. ಕೃಷಿ ಇಲಾಖೆ ಸಹಾಯಕ...

ಸಿದ್ದರಾಮಯ್ಯ ಬೇಗ ಗುಣಮುಖರಾಗಲೆಂದು ಬನಶಂಕರಿದೇವಿಗೆ ವಿಶೇಷ ಪೂಜೆ

ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯನವರು ಕೊರೋನಾದಿಂದ ಶೀಘ್ರ ಗುಣಮುಖವಾಗಲಿ ಎಂದು ಬಾದಾಮಿಯ ಶಕ್ತಿ ದೇವತೆ ಬನಶಂಕರಿ ದೇವಿಗೆ ಬಾದಾಮಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರ ನೇತ್ರತ್ವದಲ್ಲಿ ವಿಶೇಷ...

ಉಡುಪಿ: ಮೂರು ದಿನಗಳಿಂದ ಉತ್ತಮ ಮಳೆ: 24 ತಾಸುಗಳಲ್ಲಿ ಸರಾಸರಿ 68 ಮಿ.ಮೀ. ವರ್ಷಧಾರೆ

ಉಡುಪಿ: ಕಳೆದ ಮೂರು ದಿನಗಳಿಂದ ಉಡುಪಿ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಮಂಗಳವಾರವೂ ಧಾರಾಕಾರ ಮಳೆ ಸುರಿದಿದೆ. ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 68 ಮಿ.ಮೀ. ಮಳೆ ದಾಖಲಾಗಿದೆ. ಇದೇ...
error: Content is protected !!