Thursday, August 11, 2022

Latest Posts

ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭ: ಮುನ್ನುಗ್ಗುತ್ತಿರುವ ಮಹಾಘಟಬಂಧನ್

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ರಿಂದಲೇ ಆರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು 28 ರಲ್ಲಿ, ಮಹಾಘಟಬಂಧನ್ ಅಭ್ಯರ್ಥಿಗಳು 32 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಬಾರಿ ಎನ್‌ಡಿಎಗೆ ಆರ್‌ಜಿಡಿ ನೇತೃತ್ವದ ಮಹಾಘಟಬಂಧನ ಭಾರೀ ಪೈಪೋಟಿ ನೀಡಿದೆ. ಜೆಡಿಯು ನೀರಸ ಪ್ರದರ್ಶನ ನೀಡುತ್ತಿದ್ದರೆ ಆರ್‌ಜಿಡಿ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಇದೆ. 8:27ರ ಅವಧಿಯಲ್ಲಿ ಬಿಜೆಪಿ 22,ಆರ್‌ಜೆಡಿ 21, ಜೆಡಿಯು6,ಕಾಂಗ್ರೆಸ್ 7ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss