Tuesday, July 5, 2022

Latest Posts

ಬಿಹಾರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ವಿಜಯ್ ಕುಮಾರ್ ಸಿನ್ಹಾ ಆಯ್ಕೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬಿಹಾರ ವಿಧಾನಸಭೆಯ ಸ್ಪೀಕರ್ ಆಗಿ ಬಿಜೆಪಿ ಶಾಸಕ ವಿಜಯ್ ಕುಮಾರ್ ಸಿನ್ಹಾ ಅವರು ಬುಧವಾರ ಬಹುಮತದ ಮೂಲಕ ಆಯ್ಕೆಯಾದರು.
ಆಡಳಿತಾರೂಢ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ಸಿನ್ಹಾ 126 ಮತಗಳನ್ನ ಪಡೆದಿದ್ದು, ವಿರೋಧ ಪಕ್ಷ ಮಹಾಮೈತ್ರಿ ಕೂಟದಿಂದ ಸ್ಪರ್ಧಿಸಿದ್ದ ಆರ್ ಜೆಡಿಎಸ್ ಅವಧ್ ಬಿಹಾರಿ ಚೌಧರಿ 114 ಮತಗಳು ಪಡೆದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss