Latest Posts

ಹಿಂಸಾಚಾರ, ಗಲಭೆಗೆ ಕಾರಣವಾಗುತ್ತಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಆಗ್ರಹ: ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ

ಮೈಸೂರು: ರಾಜ್ಯದಲ್ಲಿ ಹಿಂಸಾಚಾರ, ಗಲಭೆಗಳು ನಡೆಯುವುದಕ್ಕೆ ಕಾರಣವಾಗುತ್ತಿರುವ ಪಿಎಫ್‌ಐ,ಎಸ್‌ಡಿಪಿಐ ಸಂಘಟನೆಗಳನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ಮೈಸೂರು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ...

ದಿಯಾ ಖುಷಿ ಮತ್ತು ವಿವೇಕ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ, ಅದು ಯಾವುದು ಗೊತ್ತಾ? ನಿರ್ದೇಶಕ ಯಾರು?

ಅಶೋಕ್ ಸಾರಥ್ಯದಲ್ಲಿ  ಮೂಡಿಬಂದಿದ್ದ  ದಿಯಾ  ಸಿನಿಮಾ  ಸಿನಿಪ್ರಿಯರ  ಮನಗೆದ್ದಿದೆ.  ಇದರಲ್ಲಿ  ನಟಿ  ಖುಷಿಯ ಅವರ  ಪಾತ್ರ  ಎಲ್ಲರಿಗೂ  ಹೆಚ್ಚುಮೆಚ್ಚಾಗಿತ್ತು. ನಂತರ  ಖುಷಿ  ಸ್ಯಾಂಡಲ್‌ವುಡ್  ಸಾಲು  ಸಾಲು ಸಿನಿಮಾಗಳಲ್ಲಿ  ಬ್ಯುಸಿಯಾಗಿದ್ದಾರೆ.  ಸದ್ಯ ಪ್ರೀಮಿಯರ್  ಪದ್ಮಿನಿ’ ಚಿತ್ರವು...

ರಾಗಿಗುಡ್ಡದಲ್ಲಿ  ಜೈವಿಕ ವನ: ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ನಗರದಲ್ಲಿರುವ ರಾಗಿಗುಡ್ಡದಲ್ಲಿ ಸುಮಾರು 20ಎಕ್ರೆ ಕಂದಾಯ ಜಮೀನಿನಲ್ಲಿ ಜೈವಿಕವನ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಬುಧವಾರ ಜೈವಿಕ ವನ ಅಭಿವೃದ್ಧಿ ಕುರಿತು ಜಿಲ್ಲಾಡಳಿತ...

ಬಿ.ಸಿ ಪಾಟೀಲ್ ಪತ್ನಿಗೂ ಕೊರೋನಾ ಪಾಸಿಟಿವ್, ಐವರಿಗೆ ಕೊರೋನಾ ಪಾಸಿಟಿವ್ ದೃಢ

sharing is caring...!

ಮಾಜಿ ನಟ, ಹಾಲಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಕೊರೊನಾ ಭೀತಿ ಕಾಡುತ್ತಿದೆ. ಸಚಿವ ಬಿ.ಸಿ.ಪಾಟೀಲ್ ಪತ್ನಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಸಚಿವರಿಗೂ ಆತಂಕ ಎದುರಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿ.ಸಿ.ಪಾಟೀಲ್, ನನ್ನ ಶ್ರೀಮತಿ, ಅಳಿಯ ಹಾಗೂ ಹಿರೇಕೆರೂರಿನ ನಿವಾಸದ ಸಿಬ್ಬಂದಿ ವರ್ಗದವರು ಸೇರಿದಂತೆ ಒಟ್ಟು ಐವರಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಸಹ ಇದೇ ಬಿ.ಸಿ.ಪಾಟೀಲ್ ಅವರಿಗೆ ಕೊರೊನಾ ಆತಂಕ ಎದುರಾಗಿದ್ದು, ಮಿನಿಸ್ಟರ್ ಕ್ವಾಟ್ರಸ್ನಲ್ಲಿನ ಪಾಟೀಲ್ ಸಂಬಂಧಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಆಗಿತ್ತು, ಬಿ.ಸಿ.ಪಾಟೀಲ್ ಅವರ ಸಂಪರ್ಕದಲ್ಲಿದ್ದರು. ಆಗ ಬಿ.ಸಿ.ಪಾಟೀಲೆಗೆ ಕೊರೊನಾ ಭೀತಿ ಉಂಟಾಗಿತ್ತಾದರೂ ಅವರಿಗೆ ಸೋಂಕು ತಗುಲಿರಲಿಲ್ಲ.ಆದರೆ ಈಗ ಪರಿಸ್ಥಿತಿ ಭಿನ್ನವಾಗಿದ್ದು, ಸ್ವತಃ ಬಿ.ಸಿ.ಪಾಟೀಲ್ ಪತ್ನಿಗೆ ಕೊರೊನಾ ಬಂದಿದೆ. ಅಷ್ಟೇ ಅಲ್ಲದೆ ಪಾಟೀಲ್ ನಿವಾಸದಲ್ಲಿದ್ದ ಐದು ಮಂದಿ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಬಂದಿದೆ. ಹಾಗಾಗಿ ಈ ಬಾರಿ ಕೊರೊನಾ ಸೋಂಕಿನ ದಿಗಿಲು ಪಾಟೀಲ್ಗೆ ತುಸು ಹೆಚ್ಚಿಗೆ ಇದೆ.

Latest Posts

ಹಿಂಸಾಚಾರ, ಗಲಭೆಗೆ ಕಾರಣವಾಗುತ್ತಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಆಗ್ರಹ: ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ

ಮೈಸೂರು: ರಾಜ್ಯದಲ್ಲಿ ಹಿಂಸಾಚಾರ, ಗಲಭೆಗಳು ನಡೆಯುವುದಕ್ಕೆ ಕಾರಣವಾಗುತ್ತಿರುವ ಪಿಎಫ್‌ಐ,ಎಸ್‌ಡಿಪಿಐ ಸಂಘಟನೆಗಳನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ಮೈಸೂರು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ...

ದಿಯಾ ಖುಷಿ ಮತ್ತು ವಿವೇಕ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ, ಅದು ಯಾವುದು ಗೊತ್ತಾ? ನಿರ್ದೇಶಕ ಯಾರು?

ಅಶೋಕ್ ಸಾರಥ್ಯದಲ್ಲಿ  ಮೂಡಿಬಂದಿದ್ದ  ದಿಯಾ  ಸಿನಿಮಾ  ಸಿನಿಪ್ರಿಯರ  ಮನಗೆದ್ದಿದೆ.  ಇದರಲ್ಲಿ  ನಟಿ  ಖುಷಿಯ ಅವರ  ಪಾತ್ರ  ಎಲ್ಲರಿಗೂ  ಹೆಚ್ಚುಮೆಚ್ಚಾಗಿತ್ತು. ನಂತರ  ಖುಷಿ  ಸ್ಯಾಂಡಲ್‌ವುಡ್  ಸಾಲು  ಸಾಲು ಸಿನಿಮಾಗಳಲ್ಲಿ  ಬ್ಯುಸಿಯಾಗಿದ್ದಾರೆ.  ಸದ್ಯ ಪ್ರೀಮಿಯರ್  ಪದ್ಮಿನಿ’ ಚಿತ್ರವು...

ರಾಗಿಗುಡ್ಡದಲ್ಲಿ  ಜೈವಿಕ ವನ: ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ನಗರದಲ್ಲಿರುವ ರಾಗಿಗುಡ್ಡದಲ್ಲಿ ಸುಮಾರು 20ಎಕ್ರೆ ಕಂದಾಯ ಜಮೀನಿನಲ್ಲಿ ಜೈವಿಕವನ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಬುಧವಾರ ಜೈವಿಕ ವನ ಅಭಿವೃದ್ಧಿ ಕುರಿತು ಜಿಲ್ಲಾಡಳಿತ...

ಕೆಲವು ದುಷ್ಟ ಶಕ್ತಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿವೆ: ಸಚಿವ ಕೆ.ಗೋಪಾಲಯ್ಯ

ಹಾಸನ: ಕೆಲವು ದುಷ್ಟ ಶಕ್ತಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿವೆ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಹಾಸನದಲ್ಲಿಮಾತನಾಡಿದ ಅವರು,ಈ ದುಷ್ಟ ಶಕ್ತಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.ದುಷ್ಟ ಪಡೆಗಳನ್ನು ನಮ್ಮ...

Don't Miss

ಹಿಂಸಾಚಾರ, ಗಲಭೆಗೆ ಕಾರಣವಾಗುತ್ತಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಆಗ್ರಹ: ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ

ಮೈಸೂರು: ರಾಜ್ಯದಲ್ಲಿ ಹಿಂಸಾಚಾರ, ಗಲಭೆಗಳು ನಡೆಯುವುದಕ್ಕೆ ಕಾರಣವಾಗುತ್ತಿರುವ ಪಿಎಫ್‌ಐ,ಎಸ್‌ಡಿಪಿಐ ಸಂಘಟನೆಗಳನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ಮೈಸೂರು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ...

ದಿಯಾ ಖುಷಿ ಮತ್ತು ವಿವೇಕ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ, ಅದು ಯಾವುದು ಗೊತ್ತಾ? ನಿರ್ದೇಶಕ ಯಾರು?

ಅಶೋಕ್ ಸಾರಥ್ಯದಲ್ಲಿ  ಮೂಡಿಬಂದಿದ್ದ  ದಿಯಾ  ಸಿನಿಮಾ  ಸಿನಿಪ್ರಿಯರ  ಮನಗೆದ್ದಿದೆ.  ಇದರಲ್ಲಿ  ನಟಿ  ಖುಷಿಯ ಅವರ  ಪಾತ್ರ  ಎಲ್ಲರಿಗೂ  ಹೆಚ್ಚುಮೆಚ್ಚಾಗಿತ್ತು. ನಂತರ  ಖುಷಿ  ಸ್ಯಾಂಡಲ್‌ವುಡ್  ಸಾಲು  ಸಾಲು ಸಿನಿಮಾಗಳಲ್ಲಿ  ಬ್ಯುಸಿಯಾಗಿದ್ದಾರೆ.  ಸದ್ಯ ಪ್ರೀಮಿಯರ್  ಪದ್ಮಿನಿ’ ಚಿತ್ರವು...

ರಾಗಿಗುಡ್ಡದಲ್ಲಿ  ಜೈವಿಕ ವನ: ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ನಗರದಲ್ಲಿರುವ ರಾಗಿಗುಡ್ಡದಲ್ಲಿ ಸುಮಾರು 20ಎಕ್ರೆ ಕಂದಾಯ ಜಮೀನಿನಲ್ಲಿ ಜೈವಿಕವನ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಬುಧವಾರ ಜೈವಿಕ ವನ ಅಭಿವೃದ್ಧಿ ಕುರಿತು ಜಿಲ್ಲಾಡಳಿತ...
error: Content is protected !!