Tuesday, June 28, 2022

Latest Posts

ಬೀದರ್ ಜಿಲ್ಲೆಯಲ್ಲಿ 119 ಜನರಲ್ಲಿ ಕೊರೋನಾ ಪಾಸಿಟಿವ್

 ಬೀದರ್ : ಕೊರೊನಾ ಕಾಟಕ್ಕೆ ಜಿಲ್ಲೆಯಲ್ಲಿ ರವಿವಾರ ಜನರಲ್ಲಿ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
119ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕೊರೋನಾ ಪತ್ತೆಯಾದ ಪ್ರಕರಣಗಳು ಒಟ್ಟು 3577ಕ್ಕೆ ಏರಿಕೆಯಾಗಿದೆ, ಇದರಲ್ಲಿ ಸಾವನ್ನಪ್ಪಿದವರ ಸಂಖ್ಯೆ 108ಕ್ಕೇರಿದೆ, ಇಂದು ಒಬ್ಬರು ಕೊರೋನಾ ದಿಂದಾಗಿ ಸಾವನ್ನಪ್ಪಿದ್ದಾರೆ. ಡಿಚ್ಶಾರ್ಜ ಆದವರು 2505, ಒಟ್ಟು ಕೊರೋನಾ ಆಕ್ಟಿವ್ ಪ್ರಕರಣಗಳು 960, 57069 ಜನರ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಈ ಪೈಕಿ 53001 ಸ್ಯಾಂಪಲ್ ನೆಗೆಟಿವ್ ಬಂದದ್ದು, ಇನ್ನೂ 491 ಜನರ ರಿಪೋರ್ಟ ಬರುವುದು ಬಾಕಿ ಇದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss