Monday, July 4, 2022

Latest Posts

ಬೀದರ: ಸ್ಥಳಿಯ ಸಂಸ್ಥೆಗಳ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆಗೆ ಉಸ್ತುವಾರಿಗಳ ನೇಮಕ

ಬೀದರ: ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ನಡೆಯಲಿರುವ ಸ್ಥಳಿಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗಾಗಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಸ್ಥಳೀಯ ಸಂಸ್ಥೆಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ನೇಮಕಗೊಂಡ ಉಸ್ತುವಾರಿಗಳ ವಿವರ ಇಂತಿದೆ. ಹುಮನಾಬಾದ ಪುರಸಭೆ-ಪ್ರಕಾಶ ಟೊಣ್ಣೆ, ಚಿಟಗುಪ್ಪ-ಪೀರಪ್ಪ ಔರಾದೆ, ಹಳ್ಳಿಖೇಡ (ಬಿ) ಪುರಸಭೆ- ಜಗನ್ನಾಥ ಪಾಟೀಲ, ಭಾಲ್ಕಿ ಪಉರಸಭೆ- ವಿಶ್ವನಾಥ ಪಾಟೀಲ, ಔರಾದ ಪಟ್ಟಣ ಪಂಚಾಯತ-ರಾಜಕುಮಾರ ಚಿದ್ರಿ, ಕಮಲನಗರ ತಾಲೂಕಾ ಪಂಚಾಯತ-ಶಂಕರ ನಾಗದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss