Wednesday, July 6, 2022

Latest Posts

ಬೆಂಗಳೂರು ಗಲಭೆ ವೇಳೆ ಶಾಸಕರ ಹೆಸರಿಗೆ ಮಸಿ ಬಳಿದ ಕಿಡಿಗೇಡಿಗಳು

ಬೆಂಗಳೂರು:ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆ ವೇಳೆ ಸಾಕಷ್ಟು ಸಾವು ನೋವು ಉಂಟಾಗಿದ್ದು, ನಾಲಫಲಕದಲ್ಲಿದ್ದ ಶಾಸಕರ ಹೆಸರಿಗೂ ಮಸಿ ಬಳಿಯಲಾಗಿದೆ.
ಗಲಭೆ ವೇಳೆ ಈ ಕೃತ್ಯ ಮಾಡಲಾಗಿದ್ದು, ಯಾರು ಮಾಡಿದವರು ಎಂದು ತಿಳಿದಿಲ್ಲ. ಪೊಲೀಸರು ಸಿಸಿಕ್ಯಾಮೆರಾ ಪರಶೀಲಿಸುತ್ತಿದ್ದಾರೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೆಸರಿಗೆ ಕಿಡಿಗೇಡಿಗಳು ಮಸಿ ಬಳಿದಿದ್ದು, ದ್ವೇಷದಿಂದ ಈ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ. ಡಿಜೆಹಳ್ಳಿ ಠಾಣೆ ಸಮೀಪದ ಶ್ಯಾಂಪುರ ಮುಖ್ಯರಸ್ತೆಯ ಶಿವರಾಜ್ ರಸ್ತೆ,ಟಿ.ಸಿ.ಕುಪ್ಪನ್ ರಸ್ತೆಯ ನಾಮಫಲಕಗಳಿಗೆ ಮಸಿ ಬಳಿದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss