Wednesday, August 17, 2022

Latest Posts

ಬೆಂಗಳೂರು: ಸೆ. 7 ರಿಂದ ನಮ್ಮ ಮೆಟ್ರೊ ರೈಲು ಸಂಚಾರ ಆರಂಭ

ಬೆಂಗಳೂರು: ಮೆಟ್ರೊ ರೈಲು ಸಂಚಾರ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಸೆ. ೭ ರಿಂದ ನಮ್ಮ ಮೆಟ್ರೊ ನಗರದಲ್ಲಿ ಪ್ರಾರಂಭವಾಗಲಿದೆ.
ಕೆಲವು ನಿರ್ಭಂಧಗಳೊಂದಿಗೆ ನಮ್ಮ ಮೆಟ್ರೊ ಪ್ರಾರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ತಿಳಿಸಿದೆ.

  • ಸ್ಮಾರ್ಟ್ ಕಾರ್ಡ್ ಇದ್ದವರಿಗೆ ಮಾತ್ರ ಮೆಟ್ರೊ ರೈಲಿನಲ್ಲಿ ಅವಕಾಶ. ಸ್ಮಾಟ್ ಕಾರ್ಡ್ ಆನ್‌ಲೈನ್‌ನಲ್ಲಿ ಮಾತ್ರ ರಿಚಾರ್ಜ್ ಮಾಡಬಹುದು.
  • ಕುಳಿತುಕೊಳ್ಳುವಾ ಮತ್ತು ಹತ್ತುವಾಗ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ.
  • ಒಂದು ಮೆಟ್ರೊದಲ್ಲಿ ೩೫೦ ಜನರಿಗೆ ಮಾತ್ರ ಅವಕಾಶ.
  • ಪ್ರತಿ ನಿಲ್ದಾಣದಲ್ಲಿ ಇಳಿಯುವ ಮತ್ತು ಹತ್ತುವ ಪ್ರಯಾಣಿಕರ ವಿವರ ನಿಯಂತ್ರಣ ಕೊಠಡಿಗೆ ರವಾನೆಯಾಗಲಿದೆ. ಎಷ್ಟು ಪ್ರಯಾಣಿಕರು ಇಳಿಯುತ್ತಾರೋ, ಅಷ್ಟು ಜನ ಮಾತ್ರ ರೈಲು ಏರಬಹುದು.
  • ದೇಹದ ಉಷ್ಣಾಂಶ ಪರೀಕ್ಷೆ ಮಾಡಲಾಗುವುದು.
  • ಮೊದಲಿನಷ್ಟು ಮೆಟ್ರೊ ರೈಲು ಸಂಚರಿಸುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!