Wednesday, August 10, 2022

Latest Posts

ಬೆಟ್ಟಿಂಗ್ ನಲ್ಲಿ 15 ಲಕ್ಷ ಗೆದ್ದಿದ್ದವನು ಈಗ ಸಿಸಿಬಿ ವಶಕ್ಕೆ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಬಂಧಿಸಿ, ಆತನ ಬಳಿ ಇದ್ದ 15 ಲಕ್ಷ ರೂ. ಗಳನ್ನು ವಶಪಡಿಸಿಕೊಂಡಿದೆ.

ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿ ಎನ್. ಕಿರಣ್ ಕುಮಾರ್ (46) ಆರ್.ಟಿ ನಗರದ ಗಿಡ್ಡಪ್ಪ ಬ್ಲಾಕ್ ನ ನಿವಾಸಿಯಾಗಿದ್ದು, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ ಮಾಹಿತಿ ಬೆಳಕಿಗೆ ಬಂದ ನಂತರ ಆತನನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಸ್ವತಃ ಅವನೇ ಹೋಗಿ ಗೆದ್ದವರಿಗೆ ಹಣ ನೀಡುತ್ತಿದ್ದನು ಹಾಗೂ ಹಣ ವಸೂಲಿ ಮಾಡುತ್ತಿದ್ದನು ಎಂದು ತಿಳಿಸಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss