ಅಮೆರಿಕ ಜನಸಂಖ್ಯೆಯಷ್ಟು ಮಂದಿ ಭಾರತದಲ್ಲಿ ಅದಾಗಲೇ ಕನಿಷ್ಠ ಒಂದು ಡೋಸು ಲಸಿಕೆ ಪಡೆದಿದ್ದಾರೆ. ಇದು ಕೇವಲ ಸಂಖ್ಯೆಗಳ ಮಾತಲ್ಲ. ವಿಸ್ತಾರ ಮತ್ತು ಜನಸಂಖ್ಯೆಯಲ್ಲಿ ದೊಡ್ಡದಿರುವ ಭಾರತಕ್ಕೆ ಅದರದ್ದೇ ಆದ ಹಲವು ಸವಾಲುಗಳಿವೆ. ಆದರೆ ಅವೆಲ್ಲದರ ನಡುವೆ ಹುಟ್ಟಿವೆ ಮನಮಿಡಿಯುವ ಕತೆಗಳು.