Monday, August 8, 2022

Latest Posts

ಬೆಳಗಾವಿ ಜಿಲ್ಲೆಯಲ್ಲಿ 318 ಸೋಂಕು, 246 ಜನ ಗುಣಮುಖ

ಬೆಳಗಾವಿ: ಜಗತ್ತನ್ನೇ ನಲಗಿಸಿರುವ ಕೊರೋನಾ ಮೃತ್ಯು ಮೃದಂಗ ಗುರುವಾರ ಮುಂದುವರೆದಿದೆ. ಜಿಲ್ಲೆಯಲ್ಲಿ 5 ಜನರು ಸಾವನಪ್ಪಿದ್ದು, 318 ಜನರಲ್ಲಿ ಸೋಂಕು ವಕ್ಕರಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11153 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಸೋಂಕಿತ 11153 ಜನರಲ್ಲಿ ಗುರುವಾರ ಆಸ್ಪತ್ರೆಯಿಂದ 246 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಯಾಗಿದ್ದು, ಒಟ್ಟು
6545 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಇದುವರೆಗೆ ಬಿಡುಗಡೆಯಾಗಿದ್ದಾರೆ. 173 ಜನರು ಇದುವರೆಗೆ ಮಹಾಮಾರಿ ಕೊರೋನಾ ಅಟ್ಟಹಾಸಕ್ಕೆ ಬಲಿಯಾಗಿದ್ದು, 4435 ಜನರಲ್ಲಿ ಸೋಂಕು ಸಕ್ರಿಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss