spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೆಸ್ಟ್ ಫ್ರೆಂಡ್ಸ್ ನಡುವೆಯೇ ಹುಟ್ಟಿತು ವೈಮನಸ್ಸು: ಮಂಜು-ದಿವ್ಯಾ ಸುರೇಶ್ ಜಗಳವಾಡಿದ್ದೇಕೆ?

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಿಗ್ ಬಾಸ್ ಸೀಸನ್ ನ ಮನೆಯಲ್ಲಿ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಅವರ ಸ್ನೇಹ ಮೊದಲ ಇನ್ನಿಂಗ್ಸ್ ನಿಂದಲೂ ಚೆನ್ನಾಗಿಯೇ ಇತ್ತು. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಇವರಿಬ್ಬರ ನಡುವೆ ಮುನಿಸುಗಳು ಹೆಚ್ಚಾಗಿದೆ.
ಹೌದು, ನಿನ್ನೆ ಒಂದು ಇಡೀ ದಿನ ಮಂಜು ಹಾಗು ದಿವ್ಯಾ ಒಬ್ಬರಿಗೊಬ್ಬರು ಮಾತನಾಡಿಸಿಯೇ ಇಲ್ಲ. ಅಲ್ಲೇ ಪಕ್ಕದಲ್ಲೇ ಇದ್ದರು ಕೂಡ ಇವರ ನಡುವೆ ಯಾವುದೇ ಸಂಭಾಷಣೆಗಳು ನಡೆಯುತ್ತಿರಲ್ಲಿಲ್ಲ.

ಇಷ್ಟಕ್ಕೂ ಆಗಿದ್ದೇನು? ಗಾರ್ಡನ್ ಏರಿಯಾದಲ್ಲಿ ಟಾಸ್ಕ್ ವೇಳೆ ಖುಷಿಯಾಗಿಯೇ ಇದ್ದ ಮಂಜು ದಿವ್ಯಾ ಜೋಡಿ ಇದ್ದಕ್ಕಿಂದಂತೆ ಮಾತುಗಳು ಗಂಭೀರವಾಗಿತ್ತು. ಹಸಿವಾಗಿದೆಯಾ ಮಂಜು? ಎಂದು ದಿವ್ಯಾ ಕೇಳಿದ ಪ್ರಶ್ನೆಗೆ ಮಂಜು ಸೇರಿಯಸ್ ಆಗಿ ನಿನಗೆ ಬೇಕಿದ್ದರೆ ನೀನು ತಿನ್ನು, ನನ್ನನ್ನು ಕೇಳಬೇಡ, ನನ್ನ ಏಕೆ ಕೇಳುತ್ತೀಯ? ಎಂದು ಸಿಟ್ಟಿನಲ್ಲಿ ಉತ್ತರಿಸಿದ್ದಾರೆ. ಇದರ ಬಳಿಕ ಇಬ್ಬರ ನಡುವೆ ನಡುವೆ ಒಂದು ಬೌಂಡರಿ ಬ್ಯುಲ್ಡ್ ಆಗಿತ್ತು.

ಮುಂದೆ ಏನಾಯ್ತು? ಸದ್ಯ ಇಬ್ಬರ ನಡುವೆ ಮಾತನಾಡಲು ಕಿಚನ್ ಏರಿಯಾದಲ್ಲಿ ಸಮಯ ಸಿಕ್ಕಿದ್ದು, ಈ ವಿಚಾರವಾಗಿ ಚರ್ಚೆ ಮಾಡಿದ ದಿವ್ಯಾ ಹಾಗೂ ಮಂಜು ಜಗಳಕ್ಕೆ ಅಂತ್ಯ ಹಾಡಿದ್ದು, ಕೊನೆಗೆ ಇಬ್ಬರು ನಗುತ್ತ ಗಾರ್ಡನ್ ಏರಿಯಾಗೆ ತೆರಳಿದ್ದಾರೆ ಅನ್ನೋದು ಅಭಿಮಾನಿಗಳಿಗೆ ಖುಷಿಕೊಟ್ಟಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss