ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬ್ಯಾಂಕ್ ನಿಂದ ಕಂತಿನ ಮೇಲೆ ಸಾಲ ತೆಗೆದುಕೊoಡಿದ್ದಿರಾ?; ಇದೀಗ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟ ಸುಪ್ರೀಂ ಕೋರ್ಟ್!

ನವದೆಹಲಿ: ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಬ್ಯಾಂಕ್ ಗ್ರಾಹಕರು ಇಎಂಐ ಪಾವತಿಸಲು ಮೂರು ತಿಂಗಳ ವಿನಾಯಿತಿ ನೀಡಿತ್ತು. ಈಗ ಮತ್ತೆ ಬ್ಯಾಂಕ್ ಗ್ರಾಹಕರಿಗೆ ಇಎಂಐ ಪಾವತಿಸಲು ಸುಪ್ರೀಂ ಕೋರ್ಟ್ ಒಂದು ತಿಂಗಳ ಕಾಲ ವಿನಾಯಿತಿ ನೀಡಿದೆ.
ಹೌದು ,ಈ ಕುರಿತಂತೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಆದೇಶಿಸಿದ್ದು, ಬ್ಯಾಂಕ್ ಗ್ರಾಹಕರು, 1 ತಿಂಗಳು ಇಎಂಐ ವಿನಾಯಿತಿಗೆ ಸೂಚನೆ ನೀಡಿದೆ. ಮೊರಟೋರಿಯಂ ಅವಧಿ ಒಂದು ತಿಂಗಳು ವಿಸ್ತರಣೆ ಮಾಡಿದೆ. ಆಗಸ್ಟ್.31ಕ್ಕೆ ಅಂತ್ಯಗೊಂಡಿದ್ದ ಮೊರಟೋರಿಯಂ ಅವಧಿಯನ್ನು, ಸೆಪ್ಟೆಂಬರ್.28ರವರೆಗೆ ವಿಸ್ತರಿಸಿ ಇಎಂಐ ಪಾವತಿಗೆ ವಿನಾಯಿತಿ ನೀಡಿದೆ. ಈ ಮೂಲಕ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss