ಶಾರ್ಜಾ: ಆರ್ಸಿಬಿ ತಂಡ ಹೈದರಾಬಾದ್ ಗೆಲುವಿಗೆ 121 ರನ್ಗಳ ಸಾಧಾರಣ ಟಾರ್ಗೆಟ್ ನೀಡಿದೆ.
ಟಾಸ್ ಸೋತರು ಬ್ಯಾಟಿಂಗ್ ಇಳಿದ ಬೆಂಗಳೂರು ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 120 ರನ್ಗಳಿಸಿದೆ.
ಆಂಭಿಕ ಬ್ಯಾಟ್ಸ್ಮನ್ ಜೋಶ್ ಫಿಲಿಪ್ಪೆ 32 ರನ್, ದೇವದತ್ ಪಡಿಕ್ಕಲ್ 5,ಕೊಹ್ಲಿ 7 , ವಿಲಿಯರ್ಸ್ 24 ಹಾಗೂ ವಾಷಿಂಗ್ಟನ್ ಸುಂದರ್ 21 ಗುರ್ಕಿರಾತ್ 15 , ಮೋರಿಸ್ 3 ಉದಾನ ಸೊನ್ನೆಗೆ ವಿಕೆಟ್ ಒಪ್ಪಿಸಿದರು.
ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಸಂದೀಪ್ ಶರ್ಮಾ 20ಕ್ಕೆ 2, ಜೇಸನ್ ಹೋಲ್ಡರ್ 27ಕ್ಕೆ 2 ಎನ್ ನಟರಾಜನ್ 11ಕ್ಕೆ1, ನದೀಮ್ 35ಕ್ಕೆ 1, ರಶೀದ್ ಖಾನ್ 24ಕ್ಕೆ 1 ವಿಕೆಟ್ ಪಡೆದರು.