ಬ್ರಿಟೀಷರಿಗೂ ‘ನಮಸ್ತೆ’ಯ ಪಾಠ ಕಲಿಸಿತು ಕೊರೋನಾ!

0
168

ಲಂಡನ್: ವಿಶ್ವದಲ್ಲಿ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿದಂತೆಯೇ, ವಿಶ್ವದಲ್ಲಿ ಕೈಕುಲುಕುವ ಪದ್ಧತಿ ನಿಲ್ಲುತ್ತಿದೆ. ಸೋಮವಾರ ಬ್ರಿಟನ್ ನ ಕಾಮನ್ ವೆಲ್ತ್ ಡೇ ಆಚರಣೆ ವೇಳೆ ಬ್ರಿಟನ್ ನ ರಾಜಕುಮಾರ ಭಾರತೀಯ ಸಂಸ್ಕೃತಿಯಂತೆ ತಮ್ಮ ದೇಶದಲ್ಲಿ ನಮಸ್ತೆ ಮಾಡುವ ಮುಕಾಂತರ ಸ್ವಾಗತವನ್ನು ಸ್ವೀಕರಿಸಿದರು.


ವೆಸ್ಟ್ಮಿನಿಸ್ಟರ್ ಅಬ್ಬೆ ಯಲ್ಲಿ ನಡೆದ ಕಾಮನ್ ವೆಲ್ತ್ ಆಚರಣೆಯಲ್ಲಿ ಪ್ರಿನ್ಸ್ ಚಾರ್ಲಸ್ ಕೊರೋನಾ ಸೋಂಕಿನಿಂದ ದೂರವಿರಲು ಯಾರನ್ನೂ ಸ್ಪರ್ಶ ಮಾಡದೇ ಭಾರತ ಸಂಸ್ಕೃತಿಯಂತೆ ‘ನಮಸ್ಕಾರ’ ಮಾಡಿದರು. ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್ಟನ್  ಸಹ ತಮ್ಮ ಸೇವೆಯ ಸಮಯದಲ್ಲೂ ಬೇರೆ ಬೇರೆ ಸಾಲಿನ ಕುರ್ಚಿಗಳಲ್ಲಿ ಕುಳಿತ್ತಿದ್ದರು.

LEAVE A REPLY

Please enter your comment!
Please enter your name here