ಮನೆಯಲ್ಲಿಯೇ ಕಾಫಿ ಸ್ಕ್ರಬ್ ಮಾಡಿಕೊಳ್ಳಬಹುದು. ಇದರಿಂದ ತ್ವಚೆಗೆ ಹೊಳಪು ಬರುತ್ತದೆ. ಹಾಗೆಯೇ ವೈಟ್ ಹೆಡ್ಸ್,ಬ್ಲಾಕ್ ಹೆಡ್ಸ್ ಎಲ್ಲವನ್ನೂ ರಿಮೂವ್ ಮಾಡಬಹುದು. ಮೂರು ವಿಧದಲ್ಲಿ ಕಾಫಿ ಸ್ಕ್ರಬ್ ತಯಾರಿಸಬಹುದು ಹೇಗೆ ಇಲ್ಲಿ ನೋಡಿ..
ಮೆಥಡ್ 1:
ಕಾಫಿ ಪುಡಿಗೆ ಆಲೀವ್ ಆಯಿಲ್ ಅಥವಾ ತೆಂಗಿನೆಣ್ಣೆ ಹಾಕಿ ಮುಖ,ಮೈಗೆ ಸ್ಕ್ರಬ್ ಮಾಡಬಹುದು.
ಮೆಥಡ್ 2:
ಕಾಫಿಪುಡಿಗೆ ಒಂದು ಸ್ಪೂನ್ ಸಕ್ಕರೆ,ಲೆಮನ್ ಜ್ಯೂಸ್ ಹಾಕಿ ಮುಖಕ್ಕೆ,ದೇಹಕ್ಕೆ ಸ್ಕ್ರಬ್ ಮಾಡಬಹುದು.
ಮೆಥಡ್ 3 :
ಕಾಫಿ ಪುಡಿಗೆ ಹಾಲು,ಮೊಸರು ಹಾಕಿ ಮಿಕ್ಸ್ ಮಾಡಿ ಇದರಲ್ಲಿ ಸ್ಕ್ರಬ್ ಮಾಡಿ.