Tuesday, June 28, 2022

Latest Posts

ಭಯ ಹುಟ್ಟಿಸಿದ್ದ ಕಾಡುಕೋಣ ಎತ್ತಲು ಬೇಕಾಯಿತು ಕ್ರೇನ್!!

ಮಂಗಳೂರು: ಮಂಗಳವಾರ ಕೊರೋನಾ ಭಯದ ಜೊತೆಗೆ ಕೋಣದ ಭಯ ಉಂಟಾಗಿದ್ದು, ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಕೋಣ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ನಗರದ ಹ್ಯಾಟ್ ಹಿಲ್ ಅಲ್ಲದೆ ನಗರದ ಬಿಜೈ ಕಾಪಿಕಾಡ್ ಹಾಗೂ ಹತ್ತಿರದ Wearhouse roadನಲ್ಲಿಯೂ ಕಾಣಿಸಿಕೊಂಡ ಈ ಕಾಡು ಕೋಣ ಜನತೆಯಲ್ಲಿ ಆತಂಕ ಹುಟ್ಟಿಸಿತ್ತು. ಇದೀಗ ಅರಣ್ಯ ಇಲಾಖೆ ಅರವಳಿಕೆ ಮದ್ದು ಕೊಟ್ಟು ಕಾಡು ಕೋಣ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss