ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಭಾರತಕ್ಕೆ ಅಮೇರಿಕಾದ ಕಚ್ಚಾ ತೈಲಾ!!

ನವದೆಹಲಿ: ಭಾರತದಲ್ಲಿ ಕಚ್ಚಾ ತೈಲವನ್ನು ಅಮೇರಿಕಾ ದಿಂದ ಆಮದು ಮಾಡಿಕೊಳ್ಳುತ್ತದೆ. ಪಶ್ಚಿಮ ಏಷ್ಯದ ರಾಷ್ಟ್ರಗಳಿಂದ ದೂರವಿರಲು ಯತ್ನಿಸುತ್ತಿದೆ.

ಭಾರತ ಕಚ್ಚಾ ತೈಲದ ಒಟ್ಟು ಖರೀಯಲ್ಲಿ ಶೇ.50% ಗೂ ಹೆಚ್ಚು  ಪಶ್ಚಿಮ ಏಷ್ಯದ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ.ಆದರೆ ಈಗ ಭಾರತ ಮತ್ತು ಅಮೆರಿಕಾ ಬಾಂಧವ್ಯ ಹೆಚ್ಚಾಗಿದ್ದು, ಭಾರತ  2017-2018 ರಲ್ಲಿ ಇದುವರೆಗೂ 6 ದಶಲಕ್ಷ ಟನ್ ಗಳನ್ನು ಆಮದು ಮಾಡಿಕೊಂಡಿದೆ.

ಭಾರತ ಕಚ್ಚಾ ತೈಲಾ ಆಮದುವನ್ನು 12 ದಶಲಕ್ಷಕ್ಕೆ ಸುಲಭವಾಗಿ ಹೆಚ್ಚಿಸಹುದಾಗಿದೆ. ಅಮೇರಿಕಾ ಮತ್ತು ಭಾರತದ ನಡುವೆ ಇದರ ಕುರಿತಾದ ವ್ಯವಹಾರಿಕ ಮಾತುಕಥೆ ನಡೆಯುತ್ತಿದೆ. ಅಮೇರಿಕಾದ ಖಾಸಗಿ ತೈಲ ಉತ್ಪಾದನ ಸಂಸ್ಥಗಳೊಂದಿಗೆ ವ್ಯವಹಾರವನ್ನು ಭಾರತ ಮುಂದಿಟ್ಟಿದೆ.

ಅಮೇರಿಕಾ ಉತ್ತಮ ಬೆಲೆಯಲ್ಲಿ ಕಚ್ಚಾ ತೈಲವನ್ನು ನೀಡುವುದೆಂಬ ಭರವಸೆ ಭಾರತಕ್ಕೆ ಇದೆ. ಅದರಿಂದ ಭಾರತದಲ್ಲಿ ತೈಲದ ಸಾರಿಕೆ ವೆಚ್ಚ ತುಂಬುವುದು ಮತ್ತು ಇದಕ್ಕೆ ಪ್ರತಿಯಾಗಿ ಭಾರತದಲ್ಲಿ ಉತ್ತಮ ಮಾರುಕಟ್ಟೆ ನಿರ್ಮಾಣ ಮಾಡಿಕೊಡುವುದಾಗಿ ಅಧಿಕಾರಿಗಳು ತಿಳಿಸಿದರು.  

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss