ಭಾರತಕ್ಕೆ ಬಂದಿಳಿದ ರಾಜತಾಂತ್ರಿಕರು.

0
207

ಶ್ರೀನಗರ: 15ದೇಶಗಳ ರಾಜತಾಂತ್ರಿಕರು ಜಮ್ಮು ಕಾಶ್ಮೀರ ವೀಕ್ಷಣೆಗೆ ಬಂದಿದ್ದಾರೆ.

Foreign diplomats

ಜಮ್ಮು ಕಾಶ್ಮೀರದ ಬೆಳವಣಿಗೆಯನ್ನು ಅವಲೋಕಿಸಲು ಇದಾಗಲೇ ಅಮೇರಿಕಾ, ಅರ್ಜೆಂಟೀನಾ, ದಕ್ಷಿಣ ಕೊರಿಯಾ,ಬಾಂಗ್ಲಾದೇಶ, ನಾರ್ವೇ,ಮಾಲ್ಡೆವ್ಸ್, ನೈಗರ್, ಮಾರ್ಕೊ, ಉಸ್ಬೇಕಿಸ್ತಾನದ ಪ್ರಮುಖರು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.

ಸೇನೆ, ಬಾಹ್ಯ ವ್ಯವಹಾರ ಸಚಿವಾಲಯ ಮತ್ತು ಇನ್ನಿತರೆ ಸರ್ಕಾರಿ ಸಚಿವಾಲಯಗಳ ಸಹಾಯದಿಂದ ಈ ಆಹ್ವಾನದ ವ್ಯವಸ್ಥೆಯಾಗಿದೆ.

LEAVE A REPLY

Please enter your comment!
Please enter your name here