ಭಾರತದಿಂದ ಫಿಕ್ಸಿಂಗ್ ತಡೆ ಸಾಧ್ಯ: ಐಸಿಸಿ

0
25

ಹೊಸದಿಲ್ಲಿ: ಮ್ಯಾಚ್ ಫಿಕ್ಸಿಂಗ್ ಪ್ರಕರಣವನ್ನು ಭಾರತದಲ್ಲಿ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿದಾಗ ಮಾತ್ರ ಕ್ರಿಕೆಟ್‌ನಲ್ಲಿ ನಡೆಯುವ ಭ್ರಷ್ಟಾಚಾರ ತಡೆಗಟ್ಟಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಭ್ರಷ್ಟಾಚಾರ ನಿಗ್ರಹ ಘಟಕದ ಅಧಿಕಾರಿ ಅಭಿಪ್ರಾಯ ಪಟ್ಟಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್‌ನಂತಹ ಮೋಸದಾಟ ಕ್ರಿಮಿನಲ್ ಅಪರಾಧದ  ವ್ಯಾಪ್ತಿಯಲ್ಲಿ ಬರದಿರುವ ಕಾರಣ ಪೊಲೀಸರಿಗೆ ಈ ವಿಚಾರವನ್ನು ಸೂಕ್ತವಾಗಿ ನಿಭಾಯಿಸಲು ಒಂದು ಕೈ ಹಿಂದೆ ಕಟ್ಟಿಹಾಕಿದಂತಾಗಿದೆ ಎಂದಿದ್ದಾರೆ. ಆದರೆ, ಭಾರತದಿಂದ ಫಿಕ್ಸಿಂಗ್ ತಡೆಯಬಹುದು ಎಂದಿದ್ದಾರೆ.

LEAVE A REPLY

Please enter your comment!
Please enter your name here