spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಭಾರತದ ಆರ್ಥಿಕತೆ ಕುಸಿಯುತ್ತಿದೆ ಎನ್ನುವಷ್ಟರಲ್ಲಿ ಇದೀಗ ಶೇ.6.8% ಉಲ್ಬಣವಾಗಿದೆ.

- Advertisement -Nitte

ನವದೆಹಲಿ: ಸರ್ಕಾರದ ಅಂಕಿ ಅಂಶದ ಪ್ರಕಾರ, 2019-2020ರ ಸಾಲಿನ ತಲಾ ಮಾಸಿಕ ಆದಾಯ(Per-capita Monthly Income)  ವೃದ್ದಿಯಾಗಿದೆ ಎಂದು ವರದಿಯಾಗಿದೆ.

2018-2019ರಲ್ಲಿ ಆದಾಯ 1,26,406 ರೂಪಾಯಿಗಳಿದ್ದರೆ, 2019-2020ರಲ್ಲಿ ಬರೋಬ್ಬರಿ 1,35,050ಗೆ ಏರಿಕೆಯಾಗದೆ ಎಂದು MoSPI(ಅಂಕಿ ಅಂಶ ಮತ್ತು ಅನುಷ್ಠಾನ ಸಚಿವಾಲಯ) ತಿಳಿಸಿದೆ.

ಜಿಡಿಪಿ 2018-2019 ಸಾಲಿನಲ್ಲಿ ಆಕರ್ಷಕ ಶೇ.10% ಏರಿಕೆಯಾಗಿತ್ತು. ಮೊದಲನೇ ಹಂತದ ಅಂಶಗಳ ಪ್ರಕಾರ ದೇಶದ ಆಧಾಯವು ಶೇ.5% ಎಂದು ಅಂದಾಜಿಸಲಾಗಿತ್ತು. ಆದರೆ 2019-2020ರಲ್ಲಿ ಉತ್ಪಾದನ ಮತ್ತು ನಿರ್ಮಾಣ ವಲಯದಿಂದ ಬೆಳವಣಿಗೆ ಕುಗ್ಗಿರುವ ಕಾರಣ ವಾರ್ಷಿಕ ಆದಾಯ ಕುಸಿದಿದೆ ಎಂದು ತಿಳಿದುಬಂದಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss