Thursday, July 7, 2022

Latest Posts

ಭಾರತದ ಮಹಿಳೆ ಬ್ರಿಟನ್ ಅಟಾರ್ನಿ ಜನರಲ್

ಲಂಡನ್: ಬ್ರಿಟಿಷ್ ಸಂಸತ್‌ಗೆ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದ ಬೆನ್ನಲ್ಲೇ ಭಾರತೀಯ ಮೂಲದ ಮತ್ತೊಬ್ಬ ಮಹಿಳೆಯು ಬ್ರಿಟನ್ ಅಟಾರ್ನಿ ಜನರಲ್ ಆಗಿ ಆಯ್ಕೆಯಾಗಿದ್ದಾರೆ.

ಆಗ್ನೇಯ ಇಂಗ್ಲೆಂಡ್‌ನ ಫರೆಹಮ್ ಕ್ಷೇತ್ರದ ಸಂಸದೆ ಜತೆಗೆ ಸಚಿವೆಯೂ ಆಗಿರುವ ಭಾರತದ ಮೂಲದ ಸುಯೆಲ್ಲಾ ಬ್ರವರ್ಮನ್ ಅಟಾರ್ನಿ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ರಾಯಲ್ ಕೋರ್ಟ್‌ನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣವಚನ ಬಳಿಕ ಮಾತನಾಡಿ, ಇಂಗ್ಲೆಂಡ್ ಸರ್ಕಾರದಲ್ಲಿ ಇಂತಹ ಹುದ್ದೆ ದೊರೆತಿರುವುದು ನನ್ನ ಜೀವನದಲ್ಲಿ ದೊರೆತ ಶ್ರೇಷ್ಠ ಸ್ಥಾನ. ನನ್ನ ಪದವಿಗೆ ನ್ಯಾಯ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss