ಭಾರತದ ಮೊದಲ ಕೊರೋನಾ ಕಿಟ್ ಕಂಡುಹಿಡಿದ ಮಹಿಳೆ ಮಿನಾಲ್ ಭೋಸ್ಲೆ

0
143

ಹೊಸದಿಲ್ಲಿ: ಮಿನಾಲ್ ಭೋಸ್ಲೆ ಎಂಬ ವೈರಾಣು ತಜ್ಞೆಯೊಬ್ಬರು ಕೊರೋನಾ ತಪಾಸಣಾ ಕಿಟ್ ಅನ್ನು ಸಿದ್ದಪಡಿಸಿ ಸರ್ಕಾರಕ್ಕೆ ನೀಡಿದ್ದಾರೆ.

ಇವರು ತುಂಬಿದ ಗರ್ಭಿಣಿಯಾಗಿದ್ದು, ಹೆರಿಗೆಗೆ ಕೇವಲ ಎರಡು ಗಂಟೆಗಳು ಉಳಿದಿರುವಾಗ ಸರ್ಕಾರಕ್ಕೆ ಈ ಕೊರೋನಾ ತಪಾಸಣಾ ಕಿಟ್ ನೀಡುವುದರ ಮೂಲಕ ಸಾಹಸ ಮೆರೆದಿದ್ದಾರೆ.

ಈ ಕಿಟ್ ಕೇವಲ 2-3 ಗಂಟೆಗಳಲ್ಲಿ ಫಲಿತಾಂಶ ನೀಡುತ್ತದೆ ಎಂದು ಮಿನಾಲ್ ತಿಳಿಸಿದ್ದಾರೆ. ಸರ್ಕಾರಕ್ಕೆ ಕಿಟ್ ನೀಡಿದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈಗಾಗಲೇ ಈ ಕಿಟ್ ಗಳು ಪುಣೆ, ಮುಂಬೈ, ಬೆಂಗಳೂರಿನ ಲ್ಯಾಬರೇಟರಿಗಳಿಗೆ ತಲುಪಿದೆ.

LEAVE A REPLY

Please enter your comment!
Please enter your name here