Thursday, July 7, 2022

Latest Posts

ಭಾರತ- ನೇಪಾಳ ನಡುವೆ ಮತ್ತೆ ಹಾರಾಡಲಿದೆ ವಿಮಾನ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಹಿನ್ನೆಲೆಯಲ್ಲಿ ಕಳೆದ 9 ತಿಂಗಳಿನಿಂದ ರದ್ದು ಮಾಡಿದ್ದ ನೇಪಾಳ ಮತ್ತು ಭಾರತದ ನಡುವಿನ ವಿಮಾನ ಹಾರಟವು ಮುಂದಿನ ವಾರದಿಂದ ಆರಂಭವಾಗಲಿದೆ.

ಏರ್ ಬಬಲ್ ಮಿಷನ್ ಅಡಿಯಲ್ಲಿ ನೇಪಾಳ ಮತ್ತು ಭಾರತದ ನಡುವೆ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ. ಕಳೆದ ಜುಲೈನಿಂದ ಭಾರತವು 17 ದೇಶಗಳ ಜತೆಗೆ ದ್ವಿಪಕ್ಷೀಯ ಏರ್ ಬಬಲ್ ಒಪ್ಪಂದ ಮಾಡಿಕೊಂಡಿತ್ತು.  ಕೆಲವು ನಿಬಂಧನೆಗಳೊಂದಿಗೆ ಎರಡೂ ದೇಶಗಳು ಇದರ ಅಡಿಯಲ್ಲಿ ವಿಮಾ ಸೇವೆಯನ್ನು ಪ್ರಾರಂಭಿಸಬಹುದು.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss