Tuesday, June 28, 2022

Latest Posts

ಭಾರೀ ಗಾತ್ರದ ಮರ ಬಿದ್ದು ಕಾರುಗಳು ಜಖಂ

ಹೊಸದಿಗಂತ ವರದಿ, ಮೈಸೂರು:

ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದು ಕಾರುಗಳು ಜಖಂಗೊoಡಿರುವ ಘಟನೆ ಮೈಸೂರಿನ ರಾಮವಿಲಾಸ ರಸ್ತೆಯಲ್ಲಿ ಬುಧವಾರ ಸಂಭವಿಸಿದೆ.

ಜೋರಾಗಿ ಬಿರುಗಾಳಿ ಬೀಸುತ್ತಿದ್ದರಿಂದ ಮೊದಲೇ ಬುಡ ಸಡಿಲವಾಗಿದ್ದ ಗುಲ್ ಮೊಹರ್ ಮರ ಏಕಾಏಕಿ ವೇಳೆ ಧರೆಗುರುಳಿತು. ಇದರಿಂದ ಮರದ ಕೆಳಗೆ ನಿಂತಿದ್ದ ಐದಾರು ಕಾರುಗಳು ಜಖಂಗೊoಡವು. ವಿಷಯ ತಿಳಿಯುತ್ತಿದ್ದಂತೆ
ನಗರ ಪಾಲಿಕೆಯ ಅಭಯ ತಂಡದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕೆಳಗೆ ಬಿದ್ದ ಮರ ಹಾಗೂ ಕೊಂಬೆಗಳನ್ನು ಕತ್ತರಿಸಿ ತೆರವುಗೊಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss