Tuesday, September 22, 2020
Tuesday, September 22, 2020

Latest Posts

ರಾಜ್ಯದಲ್ಲಿ ಇಂದು 6,974 ಮಂದಿಗೆ ಪಾಸಿಟಿವ್ ದೃಢ, 9,073 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್

ಬೆಂಗಳೂರು: ರಾಜ್ಯದಲ್ಲಿ ಇಂದು 6,974 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು , ಇದರೊಂದಿಗೆ ಸೋಂಕಿತರ ಸಂಖ್ಯೆ 5,33,850ಕ್ಕೆ ಏರಿಕೆಯಾಗಿದೆ. ಇಂದು 83 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 8,228ಕ್ಕೆ ಏರಿಕೆಯಾಗಿದೆ. ಇಂದು...

ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಕೊರೋನಾ ಸೋಂಕು ದೃಢ

ಬೆಂಗಳೂರು: ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮುನ್ನೆಚ್ಚರಿಕೆ ಹಿನ್ನೆಲೆ ಗೋವಿಂದ ಕಾರಜೋಳ ಅವರಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ಅವರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಸದ್ಯ...

ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ರಾಖಿ ಸಾವಂತ್: ವೈರಲ್ ಆಗುತ್ತಿದೆ ಬಾಲಿವುಡ್ ನಟಿ ಫೋಟೋ!

ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ಕುರಿತ ಸುದ್ದಿಯೊಂದು ಈಗ ಸಾಕಷ್ಟು ವೈರಲ್ ಆಗಿದೆ . ಹೌದು, ರಾಖಿ ಸಾವಂತ್ ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ಫೋಟೋವೊಂದು ಈಗ ಸಾಕಷ್ಟು ವೈರಲ್ ಆಗಿದ್ದು,...

ಭೀಕರ‌ ಅಪಘಾತ: ಆರು ಲಾರಿಗಳು ನಜ್ಜುಗುಜ್ಜು: ಈ ಅಪಘಾತ ಹೇಗಾಯಿತು ಎಂದು ತಿಳಿದರೆ ಮೈ ಜುಮ್ ಎನ್ನುತ್ತದೆ

sharing is caring...!

ಬಾಗಲಕೋಟೆ: ಜಿಲ್ಲೆಯ ಕಮತಗಿ ಪಟ್ಟಣದ ಹೊರವಲಯದಲ್ಲಿ ಬುಧವಾರ ಭೀಕರ‌ ಅಪಘಾತ ಸಂಭವಿಸಿದೆ. ಒಟ್ಟು ಆರು ಲಾರಿಗಳು ನಜ್ಜುಗುಜ್ಜಾಗಿದೆ.

ಕಮತಗಿ ಪಟ್ಟಣದ ಎಸ್ ಪಿ ಪೆಟ್ರೋಲ್ ಬಂಕ್ ಬಳಿ ಕಬ್ಬಿಣ ತುಂಬಿದ ಲಾರಿಯೊಂದ ಬಾಗಲಕೋಟೆ ಇಲಕಲ್ ಮಾರ್ಗ ಮಧ್ಯದಲ್ಲಿ ನಿಂತಾಗ ಹಿಂದೆ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ‌. ನಂತರ ಟ್ಯಾಂಕರವೊಂದು ಡಿಕ್ಕಿ ಹೊಡೆದಿದೆ ಹೀಗೆ ಒಂದರ‌ಹಿಂದೆ ಒಂದು ಲಾರಿ ನುಗ್ಗಿ ಅಪಘಾತವಾಗಿದ್ದರಿಂದ ಒಂದೇ ಸ್ಥಳದಲ್ಲಿ ಆರು ಲಾರಿಗಳು ನಜ್ಜುಗುಜ್ಜಾಗಿದೆ.ಒಂದರ ಲಾರಿ ಹಿಂದೆ ಮತ್ತೊಂದು ಲಾರಿಗಳು ನುಗ್ಗಿ ಅಪಘಾತವಾಗಿದ್ದರಿಂದ ಓರ್ವ ಚಾಲಕನಿಗೆ ಗಂಭೀರವಾದ ಗಾಯವಾಗಿದೆ.

ಆದರೆ ಈ ಅಪಘಾತದಲ್ಲಿ ಸಾವು‌‌‌ ನೋವು ಸಂಭವಿಸದೇ ಇರುವುದು ಸಮಾಧಾನಕರ ವಿಷಯ. ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿತು.

Latest Posts

ರಾಜ್ಯದಲ್ಲಿ ಇಂದು 6,974 ಮಂದಿಗೆ ಪಾಸಿಟಿವ್ ದೃಢ, 9,073 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್

ಬೆಂಗಳೂರು: ರಾಜ್ಯದಲ್ಲಿ ಇಂದು 6,974 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು , ಇದರೊಂದಿಗೆ ಸೋಂಕಿತರ ಸಂಖ್ಯೆ 5,33,850ಕ್ಕೆ ಏರಿಕೆಯಾಗಿದೆ. ಇಂದು 83 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 8,228ಕ್ಕೆ ಏರಿಕೆಯಾಗಿದೆ. ಇಂದು...

ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಕೊರೋನಾ ಸೋಂಕು ದೃಢ

ಬೆಂಗಳೂರು: ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮುನ್ನೆಚ್ಚರಿಕೆ ಹಿನ್ನೆಲೆ ಗೋವಿಂದ ಕಾರಜೋಳ ಅವರಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ಅವರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಸದ್ಯ...

ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ರಾಖಿ ಸಾವಂತ್: ವೈರಲ್ ಆಗುತ್ತಿದೆ ಬಾಲಿವುಡ್ ನಟಿ ಫೋಟೋ!

ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ಕುರಿತ ಸುದ್ದಿಯೊಂದು ಈಗ ಸಾಕಷ್ಟು ವೈರಲ್ ಆಗಿದೆ . ಹೌದು, ರಾಖಿ ಸಾವಂತ್ ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ಫೋಟೋವೊಂದು ಈಗ ಸಾಕಷ್ಟು ವೈರಲ್ ಆಗಿದ್ದು,...

ಕಾಗದದ ದೋಣಿ ಬಿಡಲು ಹೋದ ಪುಟ್ಟ ಮಗು ಆಕಸ್ಮಿಕವಾಗಿ ನೀರಿನ ಗುಂಡಿಗೆ ಬಿದ್ದು ಸಾವು

ಉಪ್ಪಿನಂಗಡಿ: ಕಾಗದದ ದೋಣೆಯನ್ನು ಬಿಡಲು ಹೋದ ಪುಟ್ಟ ಮಗುವೊಂದು ಆಕಸ್ಮಿಕವಾಗಿ ಅಡಿಕೆಗಿಡ ನೆಡಲು ತೋಡಿದ ಗುಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ತೆಕ್ಕಾರು ಗ್ರಾಮದ ಬಾಜಾರ ಎಂಬಲ್ಲಿ ನಡೆದಿದೆ. ಬಿ ಎಸ್ ಅಬ್ದುಲ್ ಹಾರೀಶ್ ಎಂಬವರ...

Don't Miss

ರಾಜ್ಯದಲ್ಲಿ ಇಂದು 6,974 ಮಂದಿಗೆ ಪಾಸಿಟಿವ್ ದೃಢ, 9,073 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್

ಬೆಂಗಳೂರು: ರಾಜ್ಯದಲ್ಲಿ ಇಂದು 6,974 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು , ಇದರೊಂದಿಗೆ ಸೋಂಕಿತರ ಸಂಖ್ಯೆ 5,33,850ಕ್ಕೆ ಏರಿಕೆಯಾಗಿದೆ. ಇಂದು 83 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 8,228ಕ್ಕೆ ಏರಿಕೆಯಾಗಿದೆ. ಇಂದು...

ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಕೊರೋನಾ ಸೋಂಕು ದೃಢ

ಬೆಂಗಳೂರು: ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮುನ್ನೆಚ್ಚರಿಕೆ ಹಿನ್ನೆಲೆ ಗೋವಿಂದ ಕಾರಜೋಳ ಅವರಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ಅವರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಸದ್ಯ...

ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ರಾಖಿ ಸಾವಂತ್: ವೈರಲ್ ಆಗುತ್ತಿದೆ ಬಾಲಿವುಡ್ ನಟಿ ಫೋಟೋ!

ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ಕುರಿತ ಸುದ್ದಿಯೊಂದು ಈಗ ಸಾಕಷ್ಟು ವೈರಲ್ ಆಗಿದೆ . ಹೌದು, ರಾಖಿ ಸಾವಂತ್ ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ಫೋಟೋವೊಂದು ಈಗ ಸಾಕಷ್ಟು ವೈರಲ್ ಆಗಿದ್ದು,...
error: Content is protected !!