ಮಂಗಳೂರಿನಲ್ಲಿ ನಾಲ್ವರಿಗೆ ಕೊರೋನಾ ಸೋಂಕು: ರಾಜ್ಯದಲ್ಲಿ ಸಂಕಿತರ ಸಂಖ್ಯೆ 43ಕ್ಕೆ ಏರಿಕೆ

0
30

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೂ ನಾಲ್ಕು ಮಂದಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ.

ಸೋಂಕಿಗೆ ಒಳಗಾದ  ನಾಲ್ವರು ಕೇರಳ ರಾಜ್ಯದವರಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.ಈ ವರೆಗೆ ಮಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 5ಕ್ಕೇರಿದ್ದು, ರಾಜ್ಯದಲ್ಲಿ 43 ಮಂದಿ ಸೋಂಕಿತರು ಇರುವುದು ದೃಢಪಟ್ಟಿದೆ.

LEAVE A REPLY

Please enter your comment!
Please enter your name here