Wednesday, August 17, 2022

Latest Posts

ಮಂಗಳೂರು| ಮುಕ್ಕ ಮಿತ್ರಪಟ್ಣ ಬಳಿ ಎದ್ದ ಸುಂಟರಗಾಳಿಗೆ ಸಮುದ್ರ ತೀರದ ಬೋಟ್‌ಗಳು ಚೆಲ್ಲಾಪಿಲ್ಲಿ

ಮಂಗಳೂರು: ಮುಕ್ಕ ಮಿತ್ರಪಟ್ಣ ಬಳಿ ಎದ್ದ ಸುಂಟರಗಾಳಿಯಿಂದ ಸಮುದ್ರ ತೀರದಲ್ಲಿ ಇರಿಸಲಾಗಿದ್ದ ಹಲವು ಬೋಟ್‌ಗಳು ಚೆಲ್ಲಾಪಿಲ್ಲಿಯಾಗಿ ಕಲ್ಲಿನ ಮೇಲೆ ಬಿದ್ದು, ಅಪಾರ ಹಾನಿ ಸಂಭವಿಸಿದೆ.
ಸಮುದ್ರ ತೀರದಲ್ಲಿ ಲಂಗರು ಹಾಕಲಾಗಿದ್ದ ಬೋಟ್‌ಗಳ ಹಗ್ಗಗಳು ತುಂಡಾಗಿ ವಿವಿಧೆಡೆ ಹರಡಿಕೊಂಡಿವೆ. ಸೋಮವಾರ ರಾತ್ರಿ ಮಳೆ, ಸಿಡಿಲು, ಭಾರಿ ಸುಂಟರಗಾಳಿ ಉಂಟಾದ ಪರಿಣಾಮ ಈ ಘಟನೆ ನಡೆದಿದೆ.
ಹಲವು ಬೋಟ್‌ಗಳ ಬಲೆಗಳು ಹಾನಿಯಾಗಿವೆ. ಸಮುದ್ರತೀರದಲ್ಲಿ ವಿಶ್ರಾಂತಿಗಾಗಿ ಹಾಕಲಾದ ಚಪ್ಪರಗಳು ನೆಲಸಮವಾಗಿವೆ.
ಸುಂಟರಗಾಳಿ: ಬೋಟ್‌ಗಳಿಗೆ ಹಾನಿ
ಮಂಗಳೂರು: ಮುಕ್ಕ ಮಿತ್ರಪಟ್ಣ ಬಳಿ ಎದ್ದ ಸುಂಟರಗಾಳಿಯಿಂದ ಸಮುದ್ರ ತೀರದಲ್ಲಿ ಇರಿಸಲಾಗಿದ್ದ ಹಲವು ಬೋಟ್‌ಗಳು ಚೆಲ್ಲಾಪಿಲ್ಲಿಯಾಗಿ ಕಲ್ಲಿನ ಮೇಲೆ ಬಿದ್ದು, ಅಪಾರ ಹಾನಿ ಸಂಭವಿಸಿದೆ.
ಸಮುದ್ರ ತೀರದಲ್ಲಿ ಲಂಗರು ಹಾಕಲಾಗಿದ್ದ ಬೋಟ್‌ಗಳ ಹಗ್ಗಗಳು ತುಂಡಾಗಿ ವಿವಿಧೆಡೆ ಹರಡಿಕೊಂಡಿವೆ. ಸೋಮವಾರ ರಾತ್ರಿ ಮಳೆ, ಸಿಡಿಲು, ಭಾರಿ ಸುಂಟರಗಾಳಿ ಉಂಟಾದ ಪರಿಣಾಮ ಈ ಘಟನೆ ನಡೆದಿದೆ. ಹಲವು ಬೋಟ್‌ಗಳ ಬಲೆಗಳು ಹಾನಿಯಾಗಿವೆ. ಸಮುದ್ರತೀರದಲ್ಲಿ ವಿಶ್ರಾಂತಿಗಾಗಿ ಹಾಕಲಾದ ಚಪ್ಪರಗಳು ನೆಲಸಮವಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!