Monday, August 8, 2022

Latest Posts

ಮಂಡ್ಯದಲ್ಲಿಂದು 56 ಕೊರೋನಾ ಸೋಂಕು ಪ್ರಕರಣ

ಮಂಡ್ಯ:   ಜಿಲ್ಲೆಯಲ್ಲಿ ಸೋಮವಾರ 56 ಮಂದಿ ಸೋಂಕಿಕರು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 1247ಕ್ಕೆ ಏರಿಕೆಯಾಗಿದೆ.
ಅಂತರ ಜಿಲ್ಲೆ ಮತ್ತು ಸೋಂಕಿತರ ಸಂಕರ್ಪದಿಂದ ಉಂಟಾಗಿರುವ ಪ್ರಕರಣಗಳಾಗಿವೆ.
ಮಂಡ್ಯ ತಾಲೂಕಿನಲ್ಲಿ 31, ಮದ್ದೂರಿನಲ್ಲಿ 6, ಮಳವಳ್ಳಿಯಲ್ಲಿ 9, ಶ್ರೀರಂಗಪಟ್ಟಣದಲ್ಲಿ 2, ಪಾಂಡವಪುರ 1, ನಾಗಮಂಗಲ 2 ಹಾಗೂ ಕೆ.ಆರ್. ಪೇಟೆ ತಾಲೂಕಿನಲ್ಲಿ 5 ಪ್ರಕರಣಗಳು ವರದಿಯಾಗಿವೆ.
ಒಟ್ಟು 1247 ಪ್ರಕರಣಗಳು ವರದಿಯಾಗಿದ್ದುಘಿ, ಈ ಪೈಕಿ 810 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 427 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 214 ಜಿಲ್ಲಾ ಆಸ್ಪತ್ರೆ ಐಸೋಲೇಷನ್‍ನಲ್ಲಿಘಿ, 2 ಮೈಸೂರು ಜಿಲ್ಲಾ ಆಸ್ಪತ್ರೆ ಐಸೋಲೇಷನ್‍ನಲ್ಲಿಘಿ, 88 ಪ್ರಕರಣಗಳು ಜಿಲ್ಲಾ ಕೋವಿಡ್ ಕೇರ್ ಸೆಂಟರ್‍ನಲ್ಲಿಘಿ, 106 ಪ್ರಕರಣಗಳು ತಾಲೂಕು ಕೋವಿಡ್ ಕೇರ್ ಕೇಂದ್ರಗಳಲ್ಲಿಘಿ, 6 ಪ್ರಕರಣ ಖಾಸಗಿ ಆಸ್ಪತ್ರೆ ಹಾಗೂ 11 ಪ್ರಕರಣಗಳು ಹೋಂ ಐಸೋಲೇಶನ್‍ನಲ್ಲಿ ಇರುತ್ತವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss