Friday, August 19, 2022

Latest Posts

ಮಂಡ್ಯದಲ್ಲಿ ಒಂದೇ ದಿನ 13ಕೊರೋನಾ ಪ್ರಕರಣ ಪತ್ತೆ

ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಒಂದೇ ದಿನ 13 ಕೊರೋನಾ ಸೋಂಕು ಪತ್ತೆಯಾಗಿದೆ.
ಮುಂಬೈ ಪ್ರಯಾಣದಿಂದ ಕೆ.ಆರ್.ಪೇಟೆಗೆ ಬಂದಿರುವವರಿಗೆ ಸೋಂಕು ಕಾಣಿಸಿಕೊಂಎಇದ್ದು, ಎಲ್ಲರನ್ನೂ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
13 ಮಂದಿಯ ಪೈಕಿ 9 ಮಂದಿ ಪುರುಷರು ಹಾಗೂ ನಾಲ್ವರು ಮಹಿಳೆಯರು ಇದ್ದಾರೆ.
ಒಟ್ಟಾರೆ 49 ಪ್ರಕರಣಗಳಲ್ಲಿ 19 ಮಂದಿ ಕೊರೋನಾದಿಂದ ಗುಣಮುಖ ರಾಗಿದ್ದು, 30 ಪ್ರಕರಣಗಳು ಸಕ್ರಿಯವಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!