ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಂಡ್ಯ: ಅಧಿಕಾರಿ ಮಗನಿಗೆ ಕೊರೋನಾ ಸೋಂಕು

ಮಂಡ್ಯ -ಮಹಾಮಾರಿ ಕೋರೂನಾ ಸೋಂಕು ಸುಭಾಷ್ ನಗರದಲ್ಕಿ ಮರುಕಳಿಸುತ್ತಿದ್ದು. ಸೋಂಕಿತರ ಸಂಖ್ಯೆ ಹೆಚ್ಚಳ ವಾಗುತ್ತಿದೆ
ಬಡಾವಣೆಯಲ್ಲಿ ಈಗಾಗಲೇ ನಾಲ್ವರು ಸೋಂಕಿಗೆ ತುತ್ತಾಗಿದ್ದರು ಹಲವರು ಗುಣಮುಖರಾಗಿ ಮನೆಗೆ ಮರಳಿ  ಹೊಂಕ್ವಾರೆಂಟನ್ ನಲ್ಲಿದ್ದು ಇದೀಗ ಅಧಿಕಾರಿ ಹಾಗೂ ಆತನ ಪುತ್ರನಿಗೆ ಸೋಂಕು ತಗುಲಿದೆ

ಸುಭಾಷ್ ನಗರ ಏಳನೇ ಕ್ರಾಸ್ ನ ಅಡ್ಡರಸ್ತೆ ಯ ಶ್ರೀ ಹುಚ್ಚಮ್ಮ ದೇವಸ್ಥಾನದ ಬಳಿ ಇರುವ ಅವರ ಮನೆಯ
ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ

ಬೆಂಗಳೂರುನಲ್ಲಿ ಖಾದಿ ಗ್ರಾಮೋದ್ಯಗ ಅಧಿಕಾರಿ ಯಾಗಿ ಕರ್ತವ್ಯ ದಲ್ಲಿದ್ದು ಕಚೇರಿಗೆ ಹೋಗಿ ಬರುತ್ತಿದ್ದರು ಕೆಲವು ದಿನದ ಹಿಂದೆ ಜ್ವರ ಕಾಣಿಸಿಕೊಂಡಿದ್ದು. ಕೋವಿಡ್ ಪರೀಕ್ಷೆ ಮಾಡಿಸಿದ್ದರು ಅಧಿಕಾರಿ ಮತ್ತು ಅವರ ಪುತ್ರ ನಲ್ಲಿ
ಕೋರೂನ ಸೋಂಕು ಧೃಡಪಟ್ಟಿದೆ

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss