Saturday, September 26, 2020
Saturday, September 26, 2020

Latest Posts

ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ಕೊಟ್ಟ ದೀದಿ ಸರಕಾರ: ಅ. 1 ರಿಂದ ಚಿತ್ರಮಂದಿರಗಳು ಓಪನ್!

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೆಲವು ಷರತ್ತುಗಳೊಂದಿಗೆ ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ನೀಡಿದ್ದಾರೆ. ಆದರೆ ಯಾವ ಕಾರ್ಯಕ್ರಮಗಳಿಗೂ ಹೆಚ್ಚು ಜನರು ಸೇರುವಂತಿಲ್ಲ, ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್...

ಕೋವಿಡ್ ಟೆಸ್ಟ್​ ಬೆಲೆ ಮತ್ತಷ್ಟು ಕಡಿಮೆ ಮಾಡಿದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯದಲ್ಲಿ ಕಾಡುತ್ತಿರುವ ಕೊರೋನಾ ಸೋಂಕಿನ ಪತ್ತೆಗೆ ಅನುಕೂಲ ಮಾಡಿಕೊಡಲು ಕೋವಿಡ್ ಟೆಸ್ಟ್​ ಬೆಲೆಯನ್ನು ಸರ್ಕಾರ ಮತ್ತಷ್ಟು ಕಡಿಮೆ ಮಾಡಿದೆ. ಈ ಮೂಲಕ ಸಾರ್ವಜನಿಕರಿಗೆ ಟೆಸ್ಟ್​ ಹೊರೆ ಕಡಿಮೆ ಆಗುವಂತೆ ಮಾಡಿದೆ. ರಾಜ್ಯ ಸರ್ಕಾರ...

32 ವರ್ಷಗಳ ಬಳಿಕ ಸಿಕ್ಕಿತು ಭಾರತೀಯ ಪೌರತ್ವ: ಸರಕಾರಕ್ಕೆ ಧನ್ಯವಾದ ಅರ್ಪಿಸಿದ ಪಾಕಿಸ್ತಾನದ ಫಕ್ರಾ ನೌರೀನ್!

ಬುಲಂದ್‌ಶಹರ್ (ಉತ್ತರ ಪ್ರದೇಶ): ಕಳೆದ 32 ವರ್ಷಗಳಿಂದ ಹೋರಾಡುತ್ತಿರುವ ಪಾಕಿಸ್ತಾನದ ಫಕ್ರಾ ನೌರೀನ್ ಗೆ ಕೊನೆಗೂ ಸಿಕ್ಕಿತು ಭಾರತೀಯ ಪೌರತ್ವ. ಹೌದು , ನಿಕಾಹ್ ನಂತರ, ಪಾಕಿಸ್ತಾನ ಮೂಲದ ಫಕ್ರಾ ನೌರೀನ್ ಕಳೆದ 32...

ಮಂಡ್ಯ| ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಮೀಪವೇ ಕಿಡಿಗೇಡಿಗಳಿಂದ ವಾಮಾಚಾರ!

ಮಂಡ್ಯ : ನಗರದ ಜಿಲ್ಲಾಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಮೀಪವೇ ವಾಮಾಚಾರ! ಅಧೀಕ್ಷಕರ ಕಚೇರಿ ಸಮೀಪದಲ್ಲಿ ಕಿಡಿಗೇಡಿಗಳು ವಾಮಾಚಾರ ನಡೆಸಿರುವ ಘಟನೆ ನಡೆದಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ.
ವಾಮಾಚಾರಕ್ಕೆ ಬಳಸಲಾದ ಮಣ್ಣಿನ ಮಡಿಕೆ, ನಿಂಬೆಹಣ್ಣು, ಬಳೆ, ಹರಿಶಿನ, ಕುಂಕುಮ ಸೇರಿದಂತೆ ಇತರೆ ವಸ್ತುಗಳನ್ನು ಇಟ್ಟಿರುವ ದುಷ್ಕರ್ಮಿಗಳು ಭಯದ ವಾತಾವರಣ ಉಂಟುಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ಇಲಾಖೆ, ಸರ್ಕಾರಿ ಕಚೇರಿಗಳು ಮತ್ತು ಜಿಲ್ಲಾ ಖಜಾನೆ, ನ್ಯಾಯಾಲಯಗಳಿಗೆ ಹೋಗುವ ಸಾರ್ವಜನಿಕರು ವಾಮಾಚಾರ ನಡೆಸಿರುವ ವಸ್ತುಗಳನ್ನು ವೀಕ್ಷಿಸಿ ತೆರಳುತ್ತಿದ್ದರು.
ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದ ಹೊರಾವರಣ ಕೇಂದ್ರದ ಬಳಿ ವಾಮಾಚಾರ ನಡೆಸಿದ್ದು, ಯಾವ ಉದ್ದೇಶಕ್ಕೆ ವಾಮಾಚಾರ ನಡೆಸಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಒಂದು ಮೂಲದ ಪ್ರಕಾರ ಯಾರೋ ಕಿಡಿಗೇಡಿಗಳು ವರಲಕ್ಷ್ಮಿ ಹಬ್ಬದ ವಸ್ತುಗಳನ್ನು ಮಡಿಕೆಗೆ ತುಂಬಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಮೀಪ ಇಟ್ಟರೆ ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳಲ್ಲಿ ಸುದ್ಧಿ ಪ್ರಕಟಗೊಳ್ಳುತ್ತದೆ ಎಂಬ ಉದ್ದೇಶದಿಂದ ಈ ರೀತಿ ಮಾಡಿರಬಹುದು ಎಂದು ಸಾರ್ವಜನಿಕರು ಮಾತನಾಡುತ್ತಿದ್ದುದು ಕೇಳಿಬಂತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ಕೊಟ್ಟ ದೀದಿ ಸರಕಾರ: ಅ. 1 ರಿಂದ ಚಿತ್ರಮಂದಿರಗಳು ಓಪನ್!

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೆಲವು ಷರತ್ತುಗಳೊಂದಿಗೆ ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ನೀಡಿದ್ದಾರೆ. ಆದರೆ ಯಾವ ಕಾರ್ಯಕ್ರಮಗಳಿಗೂ ಹೆಚ್ಚು ಜನರು ಸೇರುವಂತಿಲ್ಲ, ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್...

ಕೋವಿಡ್ ಟೆಸ್ಟ್​ ಬೆಲೆ ಮತ್ತಷ್ಟು ಕಡಿಮೆ ಮಾಡಿದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯದಲ್ಲಿ ಕಾಡುತ್ತಿರುವ ಕೊರೋನಾ ಸೋಂಕಿನ ಪತ್ತೆಗೆ ಅನುಕೂಲ ಮಾಡಿಕೊಡಲು ಕೋವಿಡ್ ಟೆಸ್ಟ್​ ಬೆಲೆಯನ್ನು ಸರ್ಕಾರ ಮತ್ತಷ್ಟು ಕಡಿಮೆ ಮಾಡಿದೆ. ಈ ಮೂಲಕ ಸಾರ್ವಜನಿಕರಿಗೆ ಟೆಸ್ಟ್​ ಹೊರೆ ಕಡಿಮೆ ಆಗುವಂತೆ ಮಾಡಿದೆ. ರಾಜ್ಯ ಸರ್ಕಾರ...

32 ವರ್ಷಗಳ ಬಳಿಕ ಸಿಕ್ಕಿತು ಭಾರತೀಯ ಪೌರತ್ವ: ಸರಕಾರಕ್ಕೆ ಧನ್ಯವಾದ ಅರ್ಪಿಸಿದ ಪಾಕಿಸ್ತಾನದ ಫಕ್ರಾ ನೌರೀನ್!

ಬುಲಂದ್‌ಶಹರ್ (ಉತ್ತರ ಪ್ರದೇಶ): ಕಳೆದ 32 ವರ್ಷಗಳಿಂದ ಹೋರಾಡುತ್ತಿರುವ ಪಾಕಿಸ್ತಾನದ ಫಕ್ರಾ ನೌರೀನ್ ಗೆ ಕೊನೆಗೂ ಸಿಕ್ಕಿತು ಭಾರತೀಯ ಪೌರತ್ವ. ಹೌದು , ನಿಕಾಹ್ ನಂತರ, ಪಾಕಿಸ್ತಾನ ಮೂಲದ ಫಕ್ರಾ ನೌರೀನ್ ಕಳೆದ 32...

ಗೆಲುವಿಗಾಗಿ ಕೋಲ್ಕತ್ತಾ ನೈಟ್​ ರೈಡರ್ಸ್ ಗೆ 143 ರನ್​ಗಳ ಸಾಧಾರಣ ಗುರಿ ನೀಡಿದ ಸನ್​ರೈಸರ್ಸ್​ ಹೈದರಾಬಾದ್!

ಅಬುಧಾಬಿ: ಯುಎಇ ಯಲ್ಲಿ ನಡೆಯುತ್ತಿರುವ 13 ನೇ ಐಪಿಎಲ್ ಸರಣಿಯ 8 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 142 ರನ್​ಗಳ...

Don't Miss

ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ಕೊಟ್ಟ ದೀದಿ ಸರಕಾರ: ಅ. 1 ರಿಂದ ಚಿತ್ರಮಂದಿರಗಳು ಓಪನ್!

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೆಲವು ಷರತ್ತುಗಳೊಂದಿಗೆ ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ನೀಡಿದ್ದಾರೆ. ಆದರೆ ಯಾವ ಕಾರ್ಯಕ್ರಮಗಳಿಗೂ ಹೆಚ್ಚು ಜನರು ಸೇರುವಂತಿಲ್ಲ, ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್...

ಕೋವಿಡ್ ಟೆಸ್ಟ್​ ಬೆಲೆ ಮತ್ತಷ್ಟು ಕಡಿಮೆ ಮಾಡಿದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯದಲ್ಲಿ ಕಾಡುತ್ತಿರುವ ಕೊರೋನಾ ಸೋಂಕಿನ ಪತ್ತೆಗೆ ಅನುಕೂಲ ಮಾಡಿಕೊಡಲು ಕೋವಿಡ್ ಟೆಸ್ಟ್​ ಬೆಲೆಯನ್ನು ಸರ್ಕಾರ ಮತ್ತಷ್ಟು ಕಡಿಮೆ ಮಾಡಿದೆ. ಈ ಮೂಲಕ ಸಾರ್ವಜನಿಕರಿಗೆ ಟೆಸ್ಟ್​ ಹೊರೆ ಕಡಿಮೆ ಆಗುವಂತೆ ಮಾಡಿದೆ. ರಾಜ್ಯ ಸರ್ಕಾರ...

32 ವರ್ಷಗಳ ಬಳಿಕ ಸಿಕ್ಕಿತು ಭಾರತೀಯ ಪೌರತ್ವ: ಸರಕಾರಕ್ಕೆ ಧನ್ಯವಾದ ಅರ್ಪಿಸಿದ ಪಾಕಿಸ್ತಾನದ ಫಕ್ರಾ ನೌರೀನ್!

ಬುಲಂದ್‌ಶಹರ್ (ಉತ್ತರ ಪ್ರದೇಶ): ಕಳೆದ 32 ವರ್ಷಗಳಿಂದ ಹೋರಾಡುತ್ತಿರುವ ಪಾಕಿಸ್ತಾನದ ಫಕ್ರಾ ನೌರೀನ್ ಗೆ ಕೊನೆಗೂ ಸಿಕ್ಕಿತು ಭಾರತೀಯ ಪೌರತ್ವ. ಹೌದು , ನಿಕಾಹ್ ನಂತರ, ಪಾಕಿಸ್ತಾನ ಮೂಲದ ಫಕ್ರಾ ನೌರೀನ್ ಕಳೆದ 32...
error: Content is protected !!